ಕೆ ಆರ್ ಮಾರ್ಕೆಟ್ನಲ್ಲಿ ಮಾಸ್ಕ್ ಹಾಕದ ಗ್ರಾಹಕರಿಗೆ ಫೈನ್, ವ್ಯಾಪಾರಿಗಳಿಗಿಲ್ಲ..!
ಗೌರಿ ಗಣೇಶ ಹಬ್ಬಕ್ಕೆ ಖರೀದಿ ಭರಾಟೆ ಜೋರಾಗಿದೆ. ಕೆ ಆರ್ ಮಾರ್ಕೆಟ್ನಲ್ಲಿ ಮಾರ್ಷಲ್ಗಳು ರೌಂಡ್ಸ್ ಹಾಕುತ್ತಿದ್ದಾರೆ. ಮಾಸ್ಕ್ ಹಾಕದ ಗ್ರಾಹಕರ ಫೋಟೋ ತೆಗೆದು ಫೈನ್ ಹಾಕುತ್ತಿದ್ದಾರೆ.
ಬೆಂಗಳೂರು (ಸೆ. 09): ಗೌರಿ ಗಣೇಶ ಹಬ್ಬಕ್ಕೆ ಖರೀದಿ ಭರಾಟೆ ಜೋರಾಗಿದೆ. ಕೆ ಆರ್ ಮಾರ್ಕೆಟ್ನಲ್ಲಿ ಮಾರ್ಷಲ್ಗಳು ರೌಂಡ್ಸ್ ಹಾಕುತ್ತಿದ್ದಾರೆ. ಮಾಸ್ಕ್ ಹಾಕದ ಗ್ರಾಹಕರ ಫೋಟೋ ತೆಗೆದು ಫೈನ್ ಹಾಕುತ್ತಿದ್ದಾರೆ. ಮಾಸ್ಕ್ ಹಾಕದ ವ್ಯಾಪಾರಿಗಳಿಗೆ ದಂಡ ವಿಧಿಸುತ್ತಿಲ್ಲ.
ಒಂದು ವಾರ್ಡ್ಗೆ ಒಂದು ಗಣೇಶ, ಪೈಪೋಟಿ ತಪ್ಪಿಸಲು ಬಿಬಿಎಂಪಿಯಿಂದ ಸಖತ್ ಐಡ್ಯಾ..!