ಹೊಟೇಲ್‌ ಸಿಬ್ಬಂದಿ ಸರಿಯಾಗಿ ವರ್ತಿಸುತ್ತಿಲ್ಲ ಎಂದು ಹಲ್ಲೆ ಮಾಡಿದ್ರಾ ದರ್ಶನ್..?

- ಊಟ ತಡವಾದ ಕಾರಣ ಜೋರು ಮಾಡಿದ್ದೆ, ಹೊಡೆದಿಲ್ಲ: ದರ್ಶನ್

- ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ, ಭಾರೀ ಕುತೂಹಲ 

- ನನ್ನಲ್ಲಿ ಸಾಕ್ಷಿ ಇದೆ ಎಂದ ಇಂದ್ರಜಿತ್ 

First Published Jul 16, 2021, 11:11 AM IST | Last Updated Jul 16, 2021, 11:33 AM IST

ಬೆಂಗಳೂರು (ಜು. 16): ದರ್ಶನ್ ಮೇಲೆ ದರ್ಶನ್ ಹಲ್ಲೆ ಆರೋಪಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಅಪ್‌ಡೇಟ್ಸ್ ಸಿಗುತ್ತಿದೆ. ಅಂದು ಮಧ್ಯರಾತ್ರಿ 1.30 ನಡೆದಿದ್ದೇನು ಎಂದು ನೋಡುವುದಾರೆ, ಹೊಟೇಲ್‌ನಲ್ಲಿ ಪುಗಸಟ್ಟೆ ಊಟ ಮಾಡ್ತೀವಿ ಎಂದು ಸಿಬ್ಬಂದಿಗಳು ಸರಿಯಾಗಿ ವರ್ತಿಸುತ್ತಿಲ್ಲ ಎಂಬ ಸಿಟ್ಟಲ್ಲಿ ಹಲ್ಲೆ ಮಾಡಿದ್ರಾ.? ಎಂಬ ಮಾತು ಕೇಳಿ ಬರುತ್ತಿದೆ. ಹಲ್ಲೆ ಮಾಡಿದ್ದಲ್ಲದೇ ಅಶ್ಲೀಲವಾಗಿ ಬೈದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೊಟೇಲ್ ಸಿಬ್ಬಂದಿ, ಸ್ನೇಹಿತನ ಜೊತೆ ಮಾತನಾಡಿದ ಆಡಿಯೋ ಕಾಲ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.