Datta Jayanti: VHP ಮುಖಂಡ ಜಿ ಕೆ ಶ್ರೀನಿವಾಸ್ ಮೇಲೆ ಸೊಗಡು ಶಿವಣ್ಣ ಹಲ್ಲೆಗೆ ಯತ್ನ
ವಿಎಚ್‌ಪಿ ((VHP) ಮುಖಂಡ ಜಿ ಕೆ ಶ್ರೀನಿವಾಸ್ (G K Shrinivas) ಮೇಲೆ ಸೊಗಡು ಶ್ರೀನಿವಾಸ್ ಹಲ್ಲೆಗೆ ಯತ್ನಿಸಿದ್ದಾರೆ. ತುಮಕೂರಿನಿಂದ (Tumakur) ದತ್ತ ಪೀಠಕ್ಕೆ ವಿಎಚ್‌ಪಿ ಮುಖಂಡರು ಯಾತ್ರೆ ಹೊರಟಿದ್ದರು.
ಬೆಂಗಳೂರು (ಡಿ. 19): ವಿಎಚ್‌ಪಿ ((VHP) ಮುಖಂಡ ಜಿ ಕೆ ಶ್ರೀನಿವಾಸ್ (G K Shrinivas) ಮೇಲೆ ಸೊಗಡು ಶ್ರೀನಿವಾಸ್ ಹಲ್ಲೆಗೆ ಯತ್ನಿಸಿದ್ದಾರೆ. ತುಮಕೂರಿನಿಂದ (Tumakur) ದತ್ತ ಪೀಠಕ್ಕೆ ವಿಎಚ್‌ಪಿ ಮುಖಂಡರು ಯಾತ್ರೆ ಹೊರಟಿದ್ದರು. ಮೆರವಣಿಗೆ ನಡೆಸಿ ಎಂದು ಸೊಗಡು ಶಿವಣ್ಣ ಹೇಳಿದರೆ, ಮೆರವಣಿಗೆ ಬಿಟ್ಟು ಯಾತ್ರೆ ಹೊರಡಲು ಜಿ ಕೆ ಶ್ರೀನಿವಾಸ್ ಮುಂದಾಗುತ್ತಾರೆ. ಆಗ ಶ್ರೀನಿವಾಸ್ ಮೇಲೆ ಸೊಗಡು ಶಿವಣ್ಣ ಹಲ್ಲೆಗೆ ಮುಂದಾಗುತ್ತಾರೆ.
Belagavi Riot: ಭಗ್ನಗೊಳಿಸಿದ ಜಾಗದಲ್ಲೇ ರಾಯಣ್ಣ ನೂತನ ಪ್ರತಿಮೆ ಪ್ರತಿಷ್ಠಾಪನೆ