Asianet Suvarna News Asianet Suvarna News

ರಾಜಾಹುಲಿಯಲ್ಲ, ರಾಜಗುರು! ಹೊಸ ಗೆಟಪ್‌ನಲ್ಲಿ ಬಿಎಸ್‌ವೈ, ಬೆಚ್ಚಿ ಬಿದ್ರು ಸಿದ್ದರಾಮಯ್ಯ!

ಮುಟ್ಟಿದರೆ ತಟ್ಟಿ ಬಿಡ್ತೀನಿ ಎನ್ನುತ್ತಿದ್ದ ಮಾಜಿ ಸಿಎಂ ಯಡಿಯೂರಪ್ಪ ಬದಲಾಗಿದ್ದಾರೆ. ರಾಜಾಹುಲಿಯಂತೆ ಘರ್ಜಿಸುತ್ತಿದ್ದ ಬಿಎಸ್‌ವೈ ಈಗ ರಾಜಗುರುವಿನಂತೆ ಕಾಣಿಸಿಕೊಳ್ಳುತ್ತಿದ್ದಾರೆ.

Sep 22, 2021, 11:56 AM IST

ಬೆಂಗಳೂರು (ಸೆ. 22): ಮುಟ್ಟಿದರೆ ತಟ್ಟಿ ಬಿಡ್ತೀನಿ ಎನ್ನುತ್ತಿದ್ದ ಮಾಜಿ ಸಿಎಂ ಯಡಿಯೂರಪ್ಪ ಬದಲಾಗಿದ್ದಾರೆ. ರಾಜಾಹುಲಿಯಂತೆ ಘರ್ಜಿಸುತ್ತಿದ್ದ ಬಿಎಸ್‌ವೈ ಈಗ ರಾಜಗುರುವಿನಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಸಿಎಂ ಕುರ್ಚಿಯಿಂದ ಕೆಳಗಿಳಿದ ಬಳಿಕ ಬಿಎಸ್‌ವೈ ರೆಬೆಲ್ ಆಗುತ್ತಾರೆ ಅಂದುಕೊಂಡರೆ, ಆಗಿದ್ದೇ ಬೇರೆ. ಸದನದಲ್ಲಿ ಸಿದ್ದರಾಮಯ್ಯ ಬಿಎಸ್‌ವೈರನ್ನು ಕೆಣಕಿದರೂ, ಅವರು ಮಾತ್ರ ಕೂಲ್ ಕೂಲಾಗಿ ಉತ್ತರಿಸಿದ್ದಾರೆ. 

ದೇಗುಲ ರಕ್ಷಣೆಗೆ ವಿಧೇಯಕ ಮಂಡನೆ: ಸರ್ಕಾರದ ಹೊಸ ಡ್ರಾಮಾ ಎಂದ ಕುಮಾರಸ್ವಾಮಿ