ಮೊದಲು ಜಗಳಕ್ಕೆ ಬರೋದು ಸಿದ್ದರಾಮಯ್ಯ, ಅಂತಿಮ ಹಾಡೋದು ನಾನು: ಎಚ್‌ಡಿಕೆ
ಎಚ್‌ಡಿಕೆ VS ಸಿದ್ದು ಟಾಕ್ ವಾರ್ ಮುಂದುವರೆದಿದೆ. ಎಚ್‌ಡಿಕೆ ಜಗಳಕ್ಕೆ ಬರುತ್ತಾನೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಕುಮಾರಣ್ಣ ಗರಂ ಆಗಿದ್ದಾರೆ.
ಬೆಂಗಳೂರು (ಅ. 19): ಎಚ್‌ಡಿಕೆ VS ಸಿದ್ದು ಟಾಕ್ ವಾರ್ ಮುಂದುವರೆದಿದೆ. ಎಚ್‌ಡಿಕೆ ಜಗಳಕ್ಕೆ ಬರುತ್ತಾನೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಕುಮಾರಣ್ಣ ಗರಂ ಆಗಿದ್ದಾರೆ.
'ನಾನೇಕೆ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗಲಿ.? ನನಗೇನು ಮಾಡೋಕೆ ಕೆಲಸ ಇಲ್ವಾ..? ಪ್ರಾರಂಭ ಅವರು ಮಾಡ್ತಾರೆ, ಅಂತಿಮ ನಾನು ಮಾಡುವ ಹಾಗಾಗುತ್ತೆ. ಮೊದಲು ಜಗಳ ತೆಗೆಯುವುದೇ ಕಾಂಗ್ರೆಸ್. ಎರಡು ನಾಲಿಗೆ ಇರುವುದು ಅವರಿಗೆ' ಎಂದು ವಾಗ್ದಾಳಿ ನಡೆಸಿದ್ದಾರೆ.
ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ಸರ್ಕಸ್, ಕುತೂಹಲ ಮೂಡಿಸಿದೆ ಸಿಎಂ ಭೇಟಿ