Asianet Suvarna News Asianet Suvarna News

ಚಿಕ್ಕಪೇಟೆ ಹೂವಿನ ವ್ಯಾಪಾರಿಗೆ ಕೊರೊನಾ ಸೋಂಕು ದೃಢ

ಚಿಕ್ಕಪೇಟೆಯಲ್ಲಿ ಹೂವಿನ ವ್ಯಾಪಾರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಕುಂದನ್ ಜೈನ್ ಆಸ್ಪತ್ರೆಯಲ್ಲಿ ಈ ವೃದ್ಧ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ. ವೃದ್ಧನ ನಿವಾಸದ ಬಳಿ ಇರುವ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಜೊತೆಗೆ ಅಕ್ಕಪಕ್ಕದ ಕಟ್ಟಡಗಳ ನಿವಾಸಿಗಳಿಗೂ ಹೊರ ಬರದಂತೆ ಬಿಬಿಎಂಪಿ ಎಚ್ಚರಿಸಿದೆ. ಈ ಬಗ್ಗೆ ಸ್ಥಳದಿಂದಲೇ ನಮ್ಮ ಪ್ರತಿನಿಧಿ ವರದಿ ನೀಡಿದ್ದಾರೆ. ಇಲ್ಲಿದೆ ನೋಡಿ..! 

ಬೆಂಗಳೂರು (ಜೂ. 13): ಚಿಕ್ಕಪೇಟೆಯಲ್ಲಿ ಹೂವಿನ ವ್ಯಾಪಾರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಕುಂದನ್ ಜೈನ್ ಆಸ್ಪತ್ರೆಯಲ್ಲಿ ಈ ವೃದ್ಧ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ. ವೃದ್ಧನ ನಿವಾಸದ ಬಳಿ ಇರುವ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಜೊತೆಗೆ ಅಕ್ಕಪಕ್ಕದ ಕಟ್ಟಡಗಳ ನಿವಾಸಿಗಳಿಗೂ ಹೊರ ಬರದಂತೆ ಬಿಬಿಎಂಪಿ ಎಚ್ಚರಿಸಿದೆ. ಈ ಬಗ್ಗೆ ಸ್ಥಳದಿಂದಲೇ ನಮ್ಮ ಪ್ರತಿನಿಧಿ ವರದಿ ನೀಡಿದ್ದಾರೆ. ಇಲ್ಲಿದೆ ನೋಡಿ..! 

ಬಿಎಸ್‌ಎಫ್‌ ಯೋಧನಿಗೆ ವಕ್ಕರಿಸಿದ ಕೊರೋನಾ