Asianet Suvarna News Asianet Suvarna News

ಹೋಂ ಐಸೋಲೇಷನ್‌ನಲ್ಲಿ ಇದ್ದವರು ಯಾವ ರೀತಿ ಕೇರ್ ಮಾಡಬೇಕು? ಸಿ.ಎನ್ ಮಂಜುನಾಥ್ ಹೇಳುವುದಿದು

ಕೊರೊನಾ ಪಾಸಿಟಿವ್ ಬಂದಾಗ ಪ್ಯಾನಿಕ್ ಆಗೋದು ಸಹಜ. ಅದರಲ್ಲೂ 2 ನೇ ಅಲಯಲ್ಲಿ ಪಾಸಿಟಿವ್ ಬಂದವರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ. ಹಾಗಾದರೆ ಹೃದಯಕ್ಕೂ, ಕೊರೊನಾಗೂ ಏನು ಸಂಬಂಧ..? ಕೊರೊನಾ ಬಂದಾಗ ಯಾವ ರೀತಿ ಪಥ್ಯ ಮಾಡಬೇಕು..? ಎಂದೆಲ್ಲಾ ಪ್ರಶ್ನೆಗಳು ಮೂಡುತ್ತವೆ. 

ಬೆಂಗಳೂರು (ಮೇ. 05): ಕೊರೊನಾ ಪಾಸಿಟಿವ್ ಬಂದಾಗ ಪ್ಯಾನಿಕ್ ಆಗೋದು ಸಹಜ. ಅದರಲ್ಲೂ 2 ನೇ ಅಲಯಲ್ಲಿ ಪಾಸಿಟಿವ್ ಬಂದವರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ. ಹಾಗಾದರೆ ಹೃದಯಕ್ಕೂ, ಕೊರೊನಾಗೂ ಏನು ಸಂಬಂಧ..? ಕೊರೊನಾ ಬಂದಾಗ ಯಾವ ರೀತಿ ಪಥ್ಯ ಮಾಡಬೇಕು..? ಎಂದೆಲ್ಲಾ ಪ್ರಶ್ನೆಗಳು ಮೂಡುತ್ತವೆ. ವೀಕ್ಷಕರ ಪ್ರಶ್ನೆಗಳಿಗೆ ಖ್ಯಾತ ಹೃದಯ ತಜ್ಞ ಡಾ. ಮಂಜುನಾಥ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮೂಲಕ ಉತ್ತರ ನೀಡಿದ್ದಾರೆ. 

ಜನತಾ ಕರ್ಫ್ಯೂ: ನಿರ್ಗತಿಕರಿಗೆ ನೆರವು ನೀಡಿ ಮಾನವೀಯತೆ ಮೆರೆದ ದೇವನಹಳ್ಳಿ ಪೊಲೀಸರು