Asianet Suvarna News

ಸರ್ಕಾರದ ಎಡವಟ್ಟು ಬಯಲಿಗೆಳೆದ ಏಷ್ಯಾನೆಟ್ ಸುವರ್ಣ ನ್ಯೂಸ್

Jun 12, 2021, 7:32 PM IST

ಬೆಂಗಳೂರು, (ಜೂನ್.12): ಪ್ರತಿಷ್ಠಿತ ಯೂನಿವರ್ಸಿಟಿಯಲ್ಲಿ ಖಾಸಗಿ ಅವಕಾಶ ಮಾಡಿಕೊಟ್ಟು ಸರ್ಕಾರ ಎಡವಟ್ಟು ಮಾಡಿಕೊಂಡಿದೆ.

ಶಾಲೆ ಫೀಸ್ ವಸೂಲಿಗೆ ಖಾಸಗಿ ಶಾಲೆಗಳ ಜತೆ ಫೈನಾನ್ಸ್​ಗಳು ಶಾಮೀಲು: ಸಚಿವ ವಾರ್ನಿಂಗ್

ರಾಜ್ಯ ಸರ್ಕಾರದ ಎಡವಟ್ಟನ್ನು ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್ ಬ್ರೇಕ್ ಮಾಡಿದೆ. ಏನಿದು ಸರ್ಕಾರದ ಎಡವಟ್ಟು ಎನ್ನುವ ರಿಪೋರ್ಟ್ ಇಲ್ಲಿದೆ.