Asianet Suvarna News Asianet Suvarna News

ಕೊರೋನಾ ವೈರಸ್: ಸಚಿವರ ಆದೇಶವನ್ನು ಧಿಕ್ಕರಿಸಿ ಖಾಸಗಿ ಶಾಲೆಗಳ ಓಪನ್

ಕೊರೋನಾ ಭೀತಿಯಿಂದ ಇಡೀ ರಾಜ್ಯ ಆತಂಕದಲ್ಲಿದೆ. ಕೆಲ ಖಾಸಗಿ ಶಾಲೆಗಳು ಮಾತ್ರ ಕೊರೊನಾ ಚೆಲ್ಲಾಟವಾಡುತ್ತಿದೆ. ಮುನ್ನಚ್ಚರಿಕೆ ಕ್ರಮವಾಗಿ 1 ರಿಂದ 5 ನೇ ತರಗತಿವರೆಗೆ ಶಾಲೆಗೆ ರಜೆ ಘೋಷಿಸಲಾಗಿದೆ. ಆದರೆ ಶಿಕ್ಷಣ ಸಚಿವರ ಆದೇಶಕ್ಕೆ ಖಾಸಗಿ ಶಾಲೆಗಳು ನಿರ್ಲಕ್ಷ್ಯ ತೋರಿ ತರಗತಿ ನಡೆಸಿವೆ. 

ನೀವೆಷ್ಟೇ ಪ್ರಭಾವಶಾಲಿಯಾಗಿದ್ದರೂ ನಿಮ್ಮ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. 

 

First Published Mar 11, 2020, 2:44 PM IST | Last Updated Mar 11, 2020, 2:44 PM IST

ಬೆಂಗಳೂರು ( ಮಾ. 11): ಕೊರೋನಾ ಭೀತಿಯಿಂದ ಇಡೀ ರಾಜ್ಯ ಆತಂಕದಲ್ಲಿದೆ. ಕೆಲ ಖಾಸಗಿ ಶಾಲೆಗಳು ಮಾತ್ರ ಕೊರೊನಾ ಚೆಲ್ಲಾಟವಾಡುತ್ತಿದೆ. ಮುನ್ನಚ್ಚರಿಕೆ ಕ್ರಮವಾಗಿ 1 ರಿಂದ 5 ನೇ ತರಗತಿವರೆಗೆ ಶಾಲೆಗೆ ರಜೆ ಘೋಷಿಸಲಾಗಿದೆ. ಆದರೆ ಶಿಕ್ಷಣ ಸಚಿವರ ಆದೇಶಕ್ಕೆ ಖಾಸಗಿ ಶಾಲೆಗಳು ನಿರ್ಲಕ್ಷ್ಯ ತೋರಿ ತರಗತಿ ನಡೆಸಿವೆ. 

ಕೊರೋನಾ ಭೀತಿ; ಶಬರಿಮಲೆ ಭೇಟಿ ಮುಂದೂಡುವಂತೆ ಭಕ್ತರಲ್ಲಿ ಮನವಿ!

ನೀವೆಷ್ಟೇ ಪ್ರಭಾವಶಾಲಿಯಾಗಿದ್ದರೂ ನಿಮ್ಮ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. 

Video Top Stories