Asianet Suvarna News Asianet Suvarna News

ಇಡಿ ದಾಳಿ: ರೋಷನ್‌ ಬೇಗ್‌ ನಿವಾಸದಲ್ಲಿ ಮುಂದುವರಿದ ಶೋಧ

Aug 6, 2021, 10:19 AM IST

ಬೆಂಗಳೂರು(ಆ.06): ರೋಷನ್ ಬೇಗ್‌ ನಿವಾಸದಲ್ಲಿ ಕಳೆದ 26 ಗಂಟೆಗಳಿಂದ ನಡೆಯುತ್ತಿದ್ದ ಇಡಿ ಅಧಿಕಾರಿಗಳು ಶೋಧಕಾರ್ಯ ನಡೆಸುತ್ತಿದ್ದಾರೆ. ಇನ್ನು ಕೆಲವೇ ಹೊತ್ತಿನಲ್ಲಿ ಶೋಧಕಾರ್ಯ ಅಂತ್ಯವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.  ಬೇಗ್‌ ನಿವಾಸದಲ್ಲಿ ನಿರಂತರ ಪರಿಶೀಲನೆಯಲ್ಲಿ ಇಡಿ ಅಧಿಕಾರಿಗಳು ತೊಡಗಿದ್ದಾರೆ. ಬ್ಯಾಂಕ್‌ ಅಕೌಂಟ್‌ ಮಾಹಿತಿಯನ್ನ ಪಡೆದುಕೊಂಡಿದ್ದಾರೆ ಅಧಿಕಾರಿಗಳು. ನಿನ್ನೆ ರೋಷನ್‌ ಅಳಿಯ, ಮಗಳ ಮನೆಯಲ್ಲೂ ಶೋಧಕಾರ್ಯ ನಡೆಸಲಾಗಿದೆ. 

ರೋಷನ್ ಬೇಗ್ ಮನೆ ಸೇರಿ 6 ಕಡೆ ಇಡಿ ದಾಳಿ, ವಿದೇಶಗಳಲ್ಲಿ ಕೋಟ್ಯಂತರ ರೂ ಹೂಡಿಕೆ ಬಹಿರಂಗ

Video Top Stories