Asianet Suvarna News Asianet Suvarna News

ಹೋಮ- ಹವನ: ಅಭಯ್ ಪಾಟೀಲ್ ವಿರುದ್ಧ ಅಶ್ವಥ್ ನಾರಾಯಣ್ ಅಸಮಾಧಾನ

- ಕೊರೊನಾ ಓಡಿಸಲು ಬೆಳಗಾವಿಯಲ್ಲಿ ಹೋಮ- ಹವನ

- ಬಿಜೆಪಿ ಶಾಸಕ ಅಭಯ್ ಪಾಟೀಲ್ ನಡೆಗೆ ಭಾರೀ ಟೀಕೆ

- ಪೂಜೆ-ಹೋಮಗಳನ್ನು ಮನೆಯಲ್ಲೇ ಇಟ್ಟುಕೊಂಡರೆ ಒಳ್ಳೆಯದು: ಡಿಸಿಎಂ

ಬೆಂಗಳೂರು (ಮೇ. 25): ವಾತಾವರಣದಲ್ಲಿರುವ ಕೊರೊನಾ ವೈರಸ್ ಹೋಗಲಾಡಿಸಲು ಬೆಳಗಾವಿ ಶಾಸಕ ಅಭಯ್ ಪಾಟೀಲ್ ಹೋಮ ಹವನ ಮಾಡಿಸಿದ್ಧಾರೆ. ' ಪೂಜೆ ಮನೆಯಲ್ಲೇ ಮಾಡಿಕೊಂಡರೆ ಒಳ್ಳೆಯದು' ಎಂದು ಶಾಸಕ ಅಭಯ್ ಪಾಟೀಲ್ ವಿರುದ್ಧ ಡಿಸಿಎಂ ಅಶ್ವಥ್ ನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕೊರೊನಾ ಹೋಗಲಾಡಿಸಲು ಹೋಮ- ಹವನ: ಇವೆಲ್ಲಾ ಮೂಢನಂಬಿಕೆ ಅಂತಾರೆ ವಿಜ್ಞಾನ ಲೇಖಕ ನಾಗೇಶ್ ಹೆಗಡೆ

'ಈ ರೀತಿ ಹೋಮ ಹವನ ಮಾಡಿ ಜನ ಸೇರಿಸುವುದು ಸರಿಯಲ್ಲ. ನಿಮ್ಮ ಮನೆಗಳಲ್ಲಿ ಹೋಮ- ಹವನ ಮಾಡಿಕೊಳ್ಳಿ. ಈ ರೀತಿ ಮಾಡುವುದು ಸರಿಯಲ್ಲ' ಎಂದು ಅಶ್ವಥ್ ನಾರಾಯಣ್ ಹೇಳಿದ್ಧಾರೆ. 
 

Video Top Stories