ಹಗಲು ದರೋಡೆಗಿಳಿದ ಆಟೋಗಳ ಬೆವರಿಳಿಸಿದ ಪೊಲೀಸರು

ಸಾರಿಗೆ ನೌಕರರ ಮುಷ್ಕರ ವೇಳೆ ಆಟೋಗಳಿಗೆ ಫುಲ್ ಡಿಮ್ಯಾಂಡ್. ಅವರು ಆಡಿದ್ದೇ ಮಾತು, ಹೇಳಿದ್ದೇ ರೇಟು. ದೂರದ ಊರುಗಳಿಂದ ಬಂದಿಳಿದ ಪ್ರಯಾಣಿಕರು ಬಸ್‌ಗಳಿಲ್ಲದೇ ಪರದಾಡುವಂತಾಯಿತು. 

First Published Dec 16, 2020, 2:46 PM IST | Last Updated Dec 16, 2020, 3:37 PM IST

ಬೆಂಗಳೂರು (ಡಿ. 16): ಸಾರಿಗೆ ನೌಕರರ ಮುಷ್ಕರ ವೇಳೆ ಆಟೋಗಳಿಗೆ ಫುಲ್ ಡಿಮ್ಯಾಂಡ್. ಅವರು ಆಡಿದ್ದೇ ಮಾತು, ಹೇಳಿದ್ದೇ ರೇಟು. ದೂರದ ಊರುಗಳಿಂದ ಬಂದಿಳಿದ ಪ್ರಯಾಣಿಕರು ಬಸ್‌ಗಳಿಲ್ಲದೇ ಪರದಾಡುವಂತಾಯಿತು. ಸಂಬಂಧಿಕರ ಮನೆಗೂ, ಸ್ನೇಹಿತರ ಮನೆಗೋ ಹೋಗೋದಕ್ಕೆ ಆಟೋ ಕೇಳಿದರೆ, ಪರಿಸ್ಥಿತಿ ಅನುಕೂಲ ಪಡೆಯಲು ಮುಂದಾದರು. ಒನ್ ಟು ತ್ರಿಬಲ್ ಹಣ ಕೇಳಿದರು. ಯಾವ್ಯಾವ ಏರಿಯಾಗಳಿಗೆ ಎಷ್ಟೆಷ್ಟು ಹಣ ಕೇಳಿದ್ರು? ಇಲ್ಲಿದೆ ಏಷ್ಯಾನೆಟ್ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್..!