Asianet Suvarna News Asianet Suvarna News

ಡಿಕೆಶಿ ರೀತಿ ಕೆಳಮಟ್ಟದ ರಾಜಕಾರಣ ಮಾಡೋಲ್ಲ: ಸುಧಾಕರ್ ಟಾಂಗ್

ಡಿಕೆಶಿ ರೀತಿ ಕೆಳಮಟ್ಟದ ರಾಜಕಾರಣ ಮಾಡೋಲ್ಲ. ನನಗೆ ಡಿಕೆಶಿ ಅವರ ಕೆಲವು ಸದ್ಗುಣಗಳು ಗೊತ್ತಿತ್ತು' ಎಂದು KPCC ಅಧ್ಯಕ್ಷ ಡಿಕೆಶಿಗೆ ಸಚಿವ ಸುಧಾಕರ್ ಟಾಂಗ್ ನೀಡಿದ್ದಾರೆ.  ಡಾ. ಸುಧಾಕರ್ ಟ್ವಿಟರ್‌ನಲ್ಲಿ ಫೋಟೋ ಹಾಕಿಕೊಂಡಿದ್ದರು. ಆ ಫೋಟೋಗೆ ಡಿಕೆಶಿ ಟಾಂಗ್ ನೀಡಿದ್ದರು. ಇದೀಗ ಡಿಕೆಶಿ ಟಾಂಗ್‌ಗೆ ಸುಧಾಕರ್ ಉತ್ತರಿಸಿದ್ದಾರೆ. 

ಬೆಂಗಳೂರು (ಏ. 14): ಡಿಕೆಶಿ ರೀತಿ ಕೆಳಮಟ್ಟದ ರಾಜಕಾರಣ ಮಾಡೋಲ್ಲ. ನನಗೆ ಡಿಕೆಶಿ ಅವರ ಕೆಲವು ಸದ್ಗುಣಗಳು ಗೊತ್ತಿತ್ತು' ಎಂದು KPCC ಅಧ್ಯಕ್ಷ ಡಿಕೆಶಿಗೆ ಸಚಿವ ಸುಧಾಕರ್ ಟಾಂಗ್ ನೀಡಿದ್ದಾರೆ.  ಡಾ. ಸುಧಾಕರ್ ಟ್ವಿಟರ್‌ನಲ್ಲಿ ಫೋಟೋ ಹಾಕಿಕೊಂಡಿದ್ದರು. ಆ ಫೋಟೋಗೆ ಡಿಕೆಶಿ ಟಾಂಗ್ ನೀಡಿದ್ದರು. ಇದೀಗ ಡಿಕೆಶಿ ಟಾಂಗ್‌ಗೆ ಸುಧಾಕರ್ ಉತ್ತರಿಸಿದ್ದಾರೆ. 

ಮೋದಿಯವರದ್ದು ಬರೀ ರಾಜಕೀಯ ಭಾಷಣ, ರೈತರ ಬಗ್ಗೆ ಕಾಳಜಿ ಇಲ್ಲ: ಸಿದ್ದರಾಮಯ್ಯ ಕಿಡಿ

Video Top Stories