'ಕೊರೊನಾ ಎಂಡಮಿಕ್‌ನಂತೆ ಭಾರತದಲ್ಲಿ ಉಳಿಯಲಿದೆ, ಆತಂಕಪಡದೇ ಬದುಕುವುದನ್ನು ಕಲಿಯಬೇಕು'

ಮೇ 18, ಸೋಮವಾರದಿಂದ ಲಾಕ್‌ಡೌನ್ ಇನ್ನಷ್ಟು ಸಡಿಲಿಕೆಯಾಗಲಿದೆ. ಸರ್ಕಾರ ಗೈಡ್‌ಲೈನ್ಸ್ ಬಿಡುಗಡೆ ಮಾಡಲಿದೆ. ಎಲ್ಲರ ಚಿತ್ತ ಈಗ ಸರ್ಕಾರದ ನಿರ್ಧಾರದ ಮೇಲೆ ನೆಟ್ಟಿದೆ.  ಸಡಿಲಿಕೆ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಾತನಾಡಿದ್ದಾರೆ. ಕೊರೊನಾ ಎಂಡಮಿಕ್‌ನಂತೆ ಭಾರತದಲ್ಲಿ ಉಳಿಯಲಿದೆ. ಕೊರೊನಾಗೆ ಆತಂಕಪಡದೇ ಬದುಕುವುದನ್ನು ಕಲಿಯಬೇಕು. ಹೊಂದಾಣಿಕೆ ಮಾಡಿಕೊಳ್ಳುವುದನ್ನು ರೂಡಿಸಿಕೊಳ್ಳಬೇಕು' ಎಂದಿದ್ದಾರೆ. 

First Published May 16, 2020, 5:38 PM IST | Last Updated May 16, 2020, 5:38 PM IST

ಬೆಂಗಳೂರು (ಮೇ. 16): ಮೇ 18, ಸೋಮವಾರದಿಂದ ಲಾಕ್‌ಡೌನ್ ಇನ್ನಷ್ಟು ಸಡಿಲಿಕೆಯಾಗಲಿದೆ. ಸರ್ಕಾರ ಗೈಡ್‌ಲೈನ್ಸ್ ಬಿಡುಗಡೆ ಮಾಡಲಿದೆ. ಎಲ್ಲರ ಚಿತ್ತ ಈಗ ಸರ್ಕಾರದ ನಿರ್ಧಾರದ ಮೇಲೆ ನೆಟ್ಟಿದೆ.  ಸಡಿಲಿಕೆ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಾತನಾಡಿದ್ದಾರೆ. ಕೊರೊನಾ ಎಂಡಮಿಕ್‌ನಂತೆ ಭಾರತದಲ್ಲಿ ಉಳಿಯಲಿದೆ. ಕೊರೊನಾಗೆ ಆತಂಕಪಡದೇ ಬದುಕುವುದನ್ನು ಕಲಿಯಬೇಕು. ಹೊಂದಾಣಿಕೆ ಮಾಡಿಕೊಳ್ಳುವುದನ್ನು ರೂಡಿಸಿಕೊಳ್ಳಬೇಕು' ಎಂದಿದ್ದಾರೆ. 

ಕರ್ನಾಟಕ ರಾಗಿ, ಕಾಶ್ಮೀರಿ ಕೇಸರಿ, ತೆಲಂಗಾಣ ಅರಿಶಿನ ಇನ್ಮೇಲೆ ಇಂಟರ್‌ ನ್ಯಾಷನಲ್..!