Asianet Suvarna News Asianet Suvarna News

ಐಶ್ವರ್ಯಾ- ಅಮಾರ್ಥ್ಯ ನಿಶ್ಚಿತಾರ್ಥ: ನವಜೋಡಿಗೆ ಗಣ್ಯರಿಂದ ಶುಭಾಶಯ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕೆಫೆ ಕಾಫಿ ಡೇ ಮಾಲಿಕರಾಗಿದ್ದ ಸಿದ್ಧಾರ್ಥ್ ಹೆಗಡೆ ಪುತ್ರ ಅಮಾರ್ಥ್ಯ ಅವರ ನಿಶ್ವಿತಾರ್ಥ ಇಂದು ನೆರವೇರಿದೆ. 

ಬೆಂಗಳೂರು (ನ. 19): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕೆಫೆ ಕಾಫಿ ಡೇ ಮಾಲಿಕರಾಗಿದ್ದ ಸಿದ್ಧಾರ್ಥ್ ಹೆಗಡೆ ಪುತ್ರ ಅಮಾರ್ಥ್ಯ ಅವರ ನಿಶ್ವಿತಾರ್ಥ ಇಂದು ನೆರವೇರಿದೆ. ಸಿಎಂ ಯಡಿಯೂರಪ್ಪ, ಸಚಿವರಾದ ಆರ. ಅಶೋಕ್, ಸುಧಾಕರ್ ಸೇರಿದಂತೆ ಸಾಕಷ್ಟು ಗಣ್ಯರು ನಿಶ್ಚಿತಾರ್ಥದಲ್ಲಿ ಭಾಗಿಯಾಗಿ ಶುಭ ಕೋರಿದ್ದಾರೆ. 

ಅಮೆರಿಕಾ ನೂತನ ಅಧ್ಯಕ್ಷ ಬೈಡೆನ್‌ಗೆ ಮೋದಿ ಫೋನ್ ಕಾಲ್ ; ಬೈಡೆನ್‌ ಜೊತೆ ಮಾತಾಡಿದ್ದೇನು?

ಅಮಾರ್ಥ್ಯ ಅಮೆರಿಕಾದಲ್ಲಿ ಶಿಕ್ಷಣ ಪಡೆದು ಬಂದಿದ್ದಾರೆ. ತಂದೆ ನಿಧನದ ಬಳಿಕ ಕೆಫೆ ಕಾಫಿ ಡೇ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇನ್ನು ಐಶ್ವರ್ಯಾ ಕೂಡಾ ಇಂಜಿನೀಯರಿಂಗ್ ಪದವೀಧರೆಯಾಗಿದ್ದಾರೆ. 

 

Video Top Stories