Asianet Suvarna News

ಜಾರಕಿಹೊಳಿ ಪರ ಸರ್ಕಾರ ನಿಂತಿದೆ, ಡಿಕೆಶಿ ಆರೋಪಕ್ಕೆ ಬಿಎಸ್‌ವೈ ಪ್ರತ್ಯುತ್ತರ

Jun 11, 2021, 4:11 PM IST

ಬೆಂಗಳೂರು (ಜೂ. 11): ರಮೇಶ್ ಜಾರಕಿಹೊಳಿ ಪರ ಸರ್ಕಾರ ನಿಂತಿದೆ ಎಂಬ ಡಿಕೆಶಿ ಹೇಳಿಕೆಗೆ ಸಿಎಂ ಬಿಎಸ್‌ವೈ ಪ್ರತ್ಯುತ್ತರ ನೀಡಿದ್ದಾರೆ. 'ಡಿಕೆಶಿ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಾನೂನಿನಂತೆ ಎಲ್ಲವೂ ನಡೆಯಲಿದೆ. ಜಾರಕಿಹೊಳಿ ಪರ ನಿಲ್ಲುವ ಪ್ರಶ್ನೆಯೇ ಇಲ್ಲ' ಎಂದು ಸ್ಪಷ್ಟಪಡಿಸಿದ್ಧಾರೆ. 

ರಾಜ್ಯದಲ್ಲಿ ಮುಂದಿನ 2 ವರ್ಷ ನಾನೇ ಸಿಎಂ, ನಾಯಕತ್ವ ಗೊಂದಲಕ್ಕೆ ತೆರೆ ಎಳೆದ ಬಿಎಸ್‌ವೈ