Asianet Suvarna News Asianet Suvarna News

ನಮ್ಮ ಶಾಲೆಯಿಂದ ಯಾವುದೇ ಮಾಸ್ಕ್ ವಿತರಿಸುತ್ತಿಲ್ಲ: ಡೆಲ್ಲಿ ಪಬ್ಲಿಕ್ ಸ್ಕೂಲ್ ಸ್ಪಷ್ಟನೆ

ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ  ಪೋಷಕರಲ್ಲಿ ಕೊರೊನಾ ಭೀತಿ ಹುಟ್ಟಿಸಿ ಮಾಸ್ಕ್‌ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಆರೋಪಕ್ಕೆ ಡೆಲ್ಲಿ ಪಬ್ಲಿಕ್ ಸ್ಕೂಲ್ ಸ್ಪಷ್ಟನೆ ಕೊಟ್ಟಿದೆ. 'ನಮ್ಮ ಶಾಲೆಯಿಂದ ಯಾವುದೇ ಮಾಸ್ಕ್ ವಿತರಿಸುತ್ತಿಲ್ಲ. ಕೆಲವು ಏಜನ್ಸಿಗಳು ಶಾಲೆ ಲೋಗೋ ಬಳಸಿಕೊಂಡಿದೆ. ಇಂತಹ ಏಜೆನ್ಸಿಗಳೊಂದಿಗೆ ನಮ್ಮ ಶಾಲೆ ಒಪ್ಪಂದ ಮಾಡಿಕೊಂಡಿಲ್ಲ. ಇಂತಹ ಸಮಾಜ ವಿರೋಧಿ ಏಜನ್ಸಿಗಳ ಬಗ್ಗೆ ಎಚ್ಚರದಿಂದಿರಬೇಕು' ಎಂದು ಸ್ಪಷ್ಟನೆ ಕೊಟ್ಟಿದೆ. 

ಬೆಂಗಳೂರು (ಜೂ. 06): ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ  ಪೋಷಕರಲ್ಲಿ ಕೊರೊನಾ ಭೀತಿ ಹುಟ್ಟಿಸಿ ಮಾಸ್ಕ್‌ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಆರೋಪಕ್ಕೆ ಡೆಲ್ಲಿ ಪಬ್ಲಿಕ್ ಸ್ಕೂಲ್ ಸ್ಪಷ್ಟನೆ ಕೊಟ್ಟಿದೆ. 'ನಮ್ಮ ಶಾಲೆಯಿಂದ ಯಾವುದೇ ಮಾಸ್ಕ್ ವಿತರಿಸುತ್ತಿಲ್ಲ. ಕೆಲವು ಏಜನ್ಸಿಗಳು ಶಾಲೆ ಲೋಗೋ ಬಳಸಿಕೊಂಡಿದೆ. ಇಂತಹ ಏಜೆನ್ಸಿಗಳೊಂದಿಗೆ ನಮ್ಮ ಶಾಲೆ ಒಪ್ಪಂದ ಮಾಡಿಕೊಂಡಿಲ್ಲ. ಇಂತಹ ಸಮಾಜ ವಿರೋಧಿ ಏಜನ್ಸಿಗಳ ಬಗ್ಗೆ ಎಚ್ಚರದಿಂದಿರಬೇಕು' ಎಂದು ಸ್ಪಷ್ಟನೆ ಕೊಟ್ಟಿದೆ. 

ಆರ್‌ಟಿ ನಗರದಲ್ಲಿ ಮಾಸ್ಕ್ ಜಾಗೃತಿ ಮೂಡಿಸಿದಿ ಡಿಸಿಪಿ ಶಿವಕುಮಾರ್

Video Top Stories