ಮಾಸ್ಕ್ ಧರಿಸದೇ ಬಂದವರಿಗೆ ಡಿಸಿಪಿ ನಿಶಾ ಕಜ್ಜಾಯ!
ಮಾಸ್ಕ್ ಧರಿಸದ ಸಿಬ್ಬಂದಿ ಮೇಲೆ ಡಿಸಿಪಿ ನಿಶಾ ಜೇಮ್ಸ್ ಗರಂ/ ಗ್ಲೌಸ್ ಧರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ/ ಸ್ವಚ್ಛತೆಗೆ ಪೊಲೀಸ್ ಇಲಾಖೆ ಮೊದಲ ಆದ್ಯತೆ/ ಎಂಆರ್ ಪಿ ಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ವಿರುದ್ಧ ಕ್ರಮ
ಬೆಂಗಳೂರು(ಮಾ. 17) ಸಿಬ್ಬಂದಿ ಮಾಸ್ಕ್ ಧರಿಸದೇ ಇದ್ದಿದ್ದಕ್ಕೆ ಡಿಸಿಪಿ ನಿಶಾ ಜೇಮ್ಸ್ ಗರಂ ಆಗಿದ್ದಾರೆ. ಸಾನಿಟೈಸರ್ ಬಳಸಬೇಕು. ಗ್ಲೌಸ್ ಉಪಯೋಗಿಸಬೇಕು ಎಂದು ಜೇಮ್ಸ್ ಕಟ್ಟುನಿಟ್ಟಾಗಿ ಹೇಳಿದ್ದಾರೆ.
ದಂಪತಿ ಮಧ್ಯೆ ಹುಳೀ ಹಿಂಡಿದ ಕೊರೋನಾ, ಒಂದಾಗಿ ಬದುಕಲು ಬಿಡಲ್ವಲಣ್ಣ!
ಎಂಆರ್ ಪಿ ಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸ್ ಇಲಾಖೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತಿದೆ ಎಂದು ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.