ಒಟಿಟಿಗಳಿಗೆ ಸಡ್ಡು ಹೊಡೆದ ಡಿ ಬಾಸ್, ರಾಬರ್ಟ್ ಬಗ್ಗೆ ಖಡಕ್ ಮಾತು..!
ದರ್ಶನ್ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಮಾರ್ಚ್ 11 ರಿಲೀಸ್ ಆಗಲಿದೆ. ಕೊರೊನಾ ಕಾರಣದಿಂದ ಥಿಯೇಟರ್ ಭರ್ತಿಗೆ ಅವಕಾಶ ಇಲ್ಲದಿರುವುದು ಸಿನಿಮಾಗಳಿಗೆ ಹಿನ್ನಡೆಯಾಗಿದೆ. ಸದ್ಯಕ್ಕೆ ಒಟಿಟಿ ವೇದಿಕೆಯನ್ನು ಬಳಸಿಕೊಳ್ಳಲಾಗುತ್ತಿದೆ. ಒಟಿಟಿಯಲ್ಲಿ ಸಿನಿಮಾ ರಿಲೀಸ್‌ಗೆ ದರ್ಶನ್ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಜ. 10): ದರ್ಶನ್ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಮಾರ್ಚ್ 11 ರಿಲೀಸ್ ಆಗಲಿದೆ. ಕೊರೊನಾ ಕಾರಣದಿಂದ ಥಿಯೇಟರ್ ಭರ್ತಿಗೆ ಅವಕಾಶ ಇಲ್ಲದಿರುವುದು ಸಿನಿಮಾಗಳಿಗೆ ಹಿನ್ನಡೆಯಾಗಿದೆ. ಸದ್ಯಕ್ಕೆ ಒಟಿಟಿ ವೇದಿಕೆಯನ್ನು ಬಳಸಿಕೊಳ್ಳಲಾಗುತ್ತಿದೆ. ಒಟಿಟಿಯಲ್ಲಿ ಸಿನಿಮಾ ರಿಲೀಸ್‌ಗೆ ದರ್ಶನ್ ವಿರೋಧ ವ್ಯಕ್ತಪಡಿಸಿದ್ದಾರೆ.
ಕೃಷ್ಣ- ಮಿಲನ ಮದುವೆ ಮಂಟಪದಲ್ಲಿ ವಿಶೇಷತೆ; ಏನು ಗೊತ್ತಾ..?
ಥಿಯೇಟರ್‌ನಲ್ಲೇ ಸಿನಿಮಾ ತೋರಿಸಬೇಕೆಂದು ಶ್ರಮಿಸ್ತೀವಿ. ಒಟಿಟಿಯಲ್ಲಿ ರಿಲೀಸ್ ಮಾಡಿ ಪ್ರಯೋಜನವಿಲ್ಲ. ಶೇ. 25 ರಷ್ಟು ಜನ ಇದ್ರೂ ಸಾಕು. ಥಿಯೇಟರ್‌ನಲ್ಲೇ ರಿಲೀಸ್ ಮಾಡ್ತೀವಿ ಎಂದು ದರ್ಶನ್ ಹೇಳಿದ್ದಾರೆ.