25 ಕೋಟಿ ರೂ ವಂಚನೆ ಯತ್ನ: ಅರುಣಾ ಕುಮಾರಿ ಎಂಥಾ ಖಿಲಾಡಿ.?
ಸಾರ್ವಜನಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ 25 ಕೋಟಿ ರೂ ವಂಚನೆ ಪ್ರಕರಣ ಸುಖಾಂತ್ಯ ಕಂಡಿದೆ. ದರ್ಶನ್-ಉಮಾಪತಿ ಒಂದಾಗಿದ್ದಾರೆ. ಇಡೀ ಪ್ರಕರಣದ ಕಿಂಗ್ ಪಿನ್ ಅರುಣಾ ಕುಮಾರಿ ಪಾತ್ರವೇನು..?
ಬೆಂಗಳೂರು (ಜು. 14): ಸಾರ್ವಜನಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ 25 ಕೋಟಿ ರೂ ವಂಚನೆ ಪ್ರಕರಣ ಸುಖಾಂತ್ಯ ಕಂಡಿದೆ. ದರ್ಶನ್-ಉಮಾಪತಿ ಒಂದಾಗಿದ್ದಾರೆ. ಇಡೀ ಪ್ರಕರಣದ ಕಿಂಗ್ ಪಿನ್ ಅರುಣಾ ಕುಮಾರಿ ಪಾತ್ರವೇನು..? ಎಂದು ನೋಡುವುದಾರೆ ಈಕೆಯ ಹಿಸ್ಟರಿ ಬಹಳ ರೋಚಕವಾಗಿದೆ. ಬ್ಯಾಂಕ್ ಅಧಿಕಾರಿ ಹೆಸರಿನ ನಕಲಿ ಐಡಿ ಮಾಡಿಸಿಕೊಟ್ಟಿದ್ದೇ ಉಮಾಪತಿ. ದಾಖಲೆಗಳನ್ನೂ ಕೊಟ್ಟಿದ್ದೂ ಉಮಾಪತಿಯವರೇ. ನಾನು ಯಾರಿಗೂ ಮೋಸ ಮಾಡಿಲ್ಲ. ಎಲ್ಲರ ಬಂಡವಾಳ ಬಯಲು ಮಾಡ್ತೀನಿ ಎಂದಿದ್ದಾರೆ. ಹಾಗಾದರೆ ಇಡೀ ಪ್ರಕರಣದಲ್ಲಿ ಆಕೆಯ ಪ್ಲ್ಯಾನ್ ಹೇಗಿತ್ತು..? ಇವರ ಪಾತ್ರವೇನು..? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ.