Panchanga: ಇಂದು ಸಂಕಷ್ಟಹರ ಚತುರ್ಥಿ, ಅಥರ್ವಶೀರ್ಷ ಮಂತ್ರ ಹೇಳಿಕೊಳ್ಳಿ, ಸಂಕಷ್ಟಗಳು ದೂರವಾಗುವವು
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಪುಷ್ಯ ನಕ್ಷತ್ರ, ಇಂದು ಬುಧವಾರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಪುಷ್ಯ ನಕ್ಷತ್ರ, ಇಂದು ಬುಧವಾರ. ಇಂದು ಸಂಜೆ ಚತುರ್ಥಿ ಬರುತ್ತದೆ. ಇಂದೇ ಸಂಕಷ್ಟಹರ ಚತುರ್ಥಿ ಆಚರಿಸಬೇಕು. ಗಣಪತಿಯ ಅಥರ್ವಶೀರ್ಷ ಮಂತ್ರ ಪಠಿಸುವುದರಿಂದ/ ಕೇಳುವುದರಿಂದ ಸಂಕಷ್ಟಗಳು ದೂರವಾಗುವುದು.