Panchanga: ಇಂದು ಶುಕ್ರವಾರ, ಲಲಿತಾ ಸಹಸ್ರನಾಮ ಪಠಣದಿಂದ ವಿಶೇಷ ಫಲ
. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಪುಬ್ಬ ನಕ್ಷತ್ರ, ಇಂದು ಶುಕ್ರವಾರ. ಕೃಷ್ಣ ಪಕ್ಷ ದ್ವಿತೀಯದಲ್ಲಿ ಚಂದ್ರನಿಗೆ ಬಲ ಇರುತ್ತದೆ. ಇಂದು ಶುಕ್ರವಾರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಪುಬ್ಬ ನಕ್ಷತ್ರ, ಇಂದು ಶುಕ್ರವಾರ. ಕೃಷ್ಣ ಪಕ್ಷ ದ್ವಿತೀಯದಲ್ಲಿ ಚಂದ್ರನಿಗೆ ಬಲ ಇರುತ್ತದೆ. ಇಂದು ಶುಕ್ರವಾರ. ತಾಯಿ ಲಲಿತಾ ಪರಮೇಶ್ವರಿಯ ಪಾರಾಯಣ, ನಾಮಾವಳಿ ಪಠಣದಿಂದ ವಿಶೇಷ ಫಲಗಳಿವೆ.