ವಿಜಯನಗರ ಆಡಳಿತ ಕೇಂದ್ರ ಆಗುತ್ತಿರುವ ಹಿಂದಿದೆ ಈ 'ಕಾರಣ';ಏನದು ತಿಳಿಯೋಣ..!

ವಿಜಯನಗರ ಸಾಮ್ರಾಜ್ಯದ ಬಗ್ಗೆ, ಇಲ್ಲಿನ ಆಳ್ವಿಕೆ ಬಗ್ಗೆ, ಶ್ರೀಮಂತಿಕೆ ಬಗ್ಗೆ ನಾವೆಲ್ಲಾ ಕೇಳಿದ್ದೇವೆ.  ನಮ್ಮ ಹೆಮ್ಮೆಯೂ ಹೌದು... ಇದೀಗ ವಿಜಯ ನಗರ ಜಿಲ್ಲೆಯಾಗುತ್ತಿದೆ. ಹೊಸಪೇಟೆಯನ್ನು ಕೇಂದ್ರವಾಗಿಟ್ಟುಕೊಂಡು, ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕು ಅನ್ನೊದು ಇಲ್ಲಿನ ಜನರ ಬೇಡಿಕೆಯಾಗಿತ್ತು. ಅದಕ್ಕೆ ಸರ್ಕಾರ ಅಸ್ತು ಎಂದಿದೆ. 

First Published Jan 8, 2021, 5:05 PM IST | Last Updated Jan 8, 2021, 5:05 PM IST

ಬೆಂಗಳೂರು (ಜ. 08): ವಿಜಯನಗರ ಸಾಮ್ರಾಜ್ಯದ ಬಗ್ಗೆ, ಇಲ್ಲಿನ ಆಳ್ವಿಕೆ ಬಗ್ಗೆ, ಶ್ರೀಮಂತಿಕೆ ಬಗ್ಗೆ ನಾವೆಲ್ಲಾ ಕೇಳಿದ್ದೇವೆ.  ನಮ್ಮ ಹೆಮ್ಮೆಯೂ ಹೌದು... ಇದೀಗ ವಿಜಯ ನಗರ ಜಿಲ್ಲೆಯಾಗುತ್ತಿದೆ. ಹೊಸಪೇಟೆಯನ್ನು ಕೇಂದ್ರವಾಗಿಟ್ಟುಕೊಂಡು, ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕು ಅನ್ನೊದು ಇಲ್ಲಿನ ಜನರ ಬೇಡಿಕೆಯಾಗಿತ್ತು. ಅದಕ್ಕೆ ಸರ್ಕಾರ ಅಸ್ತು ಎಂದಿದೆ. 

ಕೊನೆಗೂ ಲಸಿಕೆ ಬರಲು ಮುಹೂರ್ತ ಬಂತು, ಸಿಹಿಸುದ್ದಿ ಕೊಟ್ಟ ಆರೋಗ್ಯ ಸಚಿವರು..!

ಇನ್ನು ವಿಜಯ ನಗರ ಸಾಮ್ರಾಜ್ಯದ ಆಳ್ವಿಕೆ ಹೇಗಿತ್ತು..? ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಯಾವ ರೀತಿ ನಮ್ಮ ರಾಜ್ಯಕ್ಕೆ ಕೊಡುಗೆ ನೀಡಿದೆ..? ವಿಜಯನಗರದ ಗತವೈಭವವನ್ನು ನೋಡೋಣ ಬನ್ನಿ..!