Asianet Suvarna News Asianet Suvarna News

ಇದೆಂಥಾ ವಿಸ್ಮಯ! ತನ್ನ ಕೆಚ್ಚಲಿನ ಹಾಲನ್ನು ತಾನೇ ಕುಡಿಯುವ ಹಸು..!

ಪ್ರಕೃತಿಯಲ್ಲಿ ಕೆಲವೊಮ್ಮೆ ಎಂತೆಂಥಾ ವಿಸ್ಮಯಗಳು ನಡೆಯುತ್ತೆ ನೋಡಿ. ಸಾಮಾನ್ಯವಾಗಿ ಕರುವಿಗೆ ಜನ್ಮ ನೀಡಿದ ಹಸು ತನ್ನ ಕರುವಿಗೆ ಹಾಲುಣಿಸುವುದನ್ನು ನೋಡಿರುತ್ತೇವೆ. ಆದರೆ ಇಲ್ಲಿ ಹಸು, ತನ್ನ ಹಾಲನ್ನೇ ತಾನೇ ಕುಡಿದಿದೆ. ಸಾಮಾನ್ಯವಾಗಿ ಈ ರೀತಿ ಆಗುವುದಿಲ್ಲ. ಇದು ಕಲಿಗಾಲದ ಆರಂಭದ ಮುನ್ಸೂಚನೆಯಾ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ವೈಚಿತ್ರ್ಯದ ಬಗ್ಗೆ ಜ್ಯೋತಿಷಿಗಳಾದ ಹರೀಶ್ ಕಶ್ಯಪ್ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..! 

ಬೆಂಗಳೂರು (ಜೂ. 14): ಪ್ರಕೃತಿಯಲ್ಲಿ ಕೆಲವೊಮ್ಮೆ ಎಂತೆಂಥಾ ವಿಸ್ಮಯಗಳು ನಡೆಯುತ್ತೆ ನೋಡಿ. ಸಾಮಾನ್ಯವಾಗಿ ಕರುವಿಗೆ ಜನ್ಮ ನೀಡಿದ ಹಸು ತನ್ನ ಕರುವಿಗೆ ಹಾಲುಣಿಸುವುದನ್ನು ನೋಡಿರುತ್ತೇವೆ. ಆದರೆ ಇಲ್ಲಿ ಹಸು, ತನ್ನ ಹಾಲನ್ನೇ ತಾನೇ ಕುಡಿದಿದೆ. ಸಾಮಾನ್ಯವಾಗಿ ಈ ರೀತಿ ಆಗುವುದಿಲ್ಲ. ಇದು ಕಲಿಗಾಲದ ಆರಂಭದ ಮುನ್ಸೂಚನೆಯಾ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ವೈಚಿತ್ರ್ಯದ ಬಗ್ಗೆ ಜ್ಯೋತಿಷಿಗಳಾದ ಹರೀಶ್ ಕಶ್ಯಪ್ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..! 

- ಸಾಂದರ್ಭಿಕ ಚಿತ್ರ