Asianet Suvarna News

ಜೂ. 14 ರಿಂದ ಬೆಂಗಳೂರಿಗೆ ಬರುವವರಿಗೆಲ್ಲಾ ಕೋವಿಡ್ ಟೆಸ್ಟ್ ಕಡ್ಡಾಯ

Jun 13, 2021, 3:58 PM IST

ಬೆಂಗಳೂರು (ಜೂ. 13): ರಾಜಧಾನಿಯಲ್ಲಿ ನಾಳೆಯಿಂದ ಆನ್‌ಲಾಕ್‌ ಅಗುವ ಹಿನ್ನಲೆ ಹಳ್ಳಿಗಳಿಂದ, ಬೇರೆ ಬೇರೆ ಊರುಗಳಿಂದ ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿಗೆ ವಾಪಸ್ಸಾಗುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಎಂದು ಸಿಎಂ ಹೇಳಿದ್ದಾರೆ. ಜನಸಂಚಾರ ಹೆಚ್ಚಾಗದಂತೆ ಬಿಗಿ ಕ್ರಮ ಕೈಗೊಳ್ಳಲಾಗುವುದು ಜೊತೆಗೆ ಕೋವಿಡ್ ಟೆಸ್ಟ್ ಹೆಚ್ಚಿಸುವಂತೆ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿಯೂ ಹೇಳಿದ್ದಾರೆ. 

ಶುಲ್ಕ ವಿನಾಯಿತಿಗೆ ಕಾಯುತ್ತಿದ್ದ ಪೋಷಕರಿಗೆ ಬಿಗ್ ಶಾಕ್, ಖಾಸಗಿ ಶಾಲೆಗಳಿಂದ ಮಹತ್ವದ ನಿರ್ಧಾರ