Asianet Suvarna News Asianet Suvarna News

ರೇವಾ ವಿವಿ ಕೋವಿಡ್ ಫ್ರೀ ಕ್ಯಾಂಪಸ್: ಕೊರೋನಾ 3 ನೇ ಅಲೆ ಬಗ್ಗೆ ಜಾಗೃತಿ

Sep 17, 2021, 10:51 AM IST

ಬೆಂಗಳೂರು (ಸೆ. 17): ರಾಮನಗರದ ಶ್ರೀ ಸಾಯಿ ಪಾರ್ಟಿ ಹಾಲ್‌ನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡ ಪ್ರಭ ಹಾಗೂ ರೇವಾ ಯೂನಿವರ್ಸಿಟಿ ಸಂಯುಕ್ತಾಶ್ರಯದಲ್ಲಿ ಕೋವಿಡ್ ಫ್ರೀ ಕ್ಯಾಂಪಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೊರೋನಾದಿಂದ ಬಚಾವಾಗೋದು ಹೇಗೆ ಎಂದು ಕಿರುಚಿತ್ರ,  ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. 

 

Video Top Stories