Asianet Suvarna News Asianet Suvarna News

ಉದ್ಘಾಟನೆಗೂ ಮುನ್ನವೇ ಕೋವಿಡ್ ಕೇರ್‌ ಸೆಂಟರ್‌ಗೆ ವಿಘ್ನ...!

ಬಹುನಿರೀಕ್ಷಿತ ಕೋವಿಡ್ ಕೇರ್ ಸೆಂಟರ್ ನಾಳೆ ಅಂದರೆ ಜುಲೈ 24ರಂದು ಲೋಕಾರ್ಪಣೆ ಆಗಬೇಕಿದೆ. ಆದರೆ ಇದರ ನಡುವೆ ಇದೀಗ ಬಿಬಿಎಂಪಿ ಹಾಗೂ ಗುತ್ತಿಗೆದಾರರ ನಡುವೆ ಬಾಡಿಗೆ ವಿಚಾರದಲ್ಲಿ ತಿಕ್ಕಾಟ ಆರಂಭವಾಗಿದೆ.

ಬೆಂಗಳೂರು(ಜು.23): ಏಷ್ಯಾದ ಅತಿದೊಡ್ಡ ಕೋವಿಡ್ ಕೇರ್‌ ಸೆಂಟರ್ ಆರಂಭಕ್ಕೆ ವಿಘ್ನ ಎದುರಾಗಿದೆ. ಪ್ರಮುಖವಾಗಿ ಬಾಡಿಗೆ ವಿಚಾರದಲ್ಲಿ ತಿಕ್ಕಾಟ ಆರಂಭವಾಗಿದೆಯೇ ಎನ್ನುವ ಅನುಮಾನ ಶುರುವಾಗಿದೆ.

ಬಹುನಿರೀಕ್ಷಿತ ಕೋವಿಡ್ ಕೇರ್ ಸೆಂಟರ್ ನಾಳೆ ಅಂದರೆ ಜುಲೈ 24ರಂದು ಲೋಕಾರ್ಪಣೆ ಆಗಬೇಕಿದೆ. ಆದರೆ ಇದರ ನಡುವೆ ಇದೀಗ ಬಿಬಿಎಂಪಿ ಹಾಗೂ ಗುತ್ತಿಗೆದಾರರ ನಡುವೆ ಬಾಡಿಗೆ ವಿಚಾರದಲ್ಲಿ ತಿಕ್ಕಾಟ ಆರಂಭವಾಗಿದೆ.

ಬೇಕಾಬಿಟ್ಟಿ ಹೊರಗೆ ಓಡಾಡುವವರು ನೀವೊಮ್ಮೆ ಈ ಸ್ಟೋರಿ ನೋಡಿ..!

ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿರುವ ಕೋವಿಡ್ ಸೆಂಟರ್‌ನಲ್ಲಿ ಬಾಡಿಗೆ ನೀಡುವ ವಸ್ತುಗಳ ಖರೀದಿ ವಿಚಾರದಲ್ಲಿ ಈಗ ಗೊಂದಲ ಆರಂಭವಾಗಿದೆ. ಸರ್ಕಾರ ನಿಗದಿ ಮಾಡಿದ ದರಕ್ಕೆ ಗುತ್ತಿಗೆದಾರರು ಒಪ್ಪುತ್ತಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories