Asianet Suvarna News Asianet Suvarna News
breaking news image

Covid 19 Spike: ಕೊರೋನಾ 4 ನೇ ಅಲೆಗೂ ಮುನ್ನ ಎಚ್ಚೆತ್ತ ಬಿಬಿಎಂಪಿ, Action Plan ರೆಡಿ

ಕೊರೋನಾ 4 ನೇ ಅಲೆಗೆ (Covid 4 th Wave) ಸರ್ಕಾರ ಸರ್ವ ಸನ್ನದ್ಧವಾಗಿದೆ. ಬಿಬಿಎಂಪಿ (BBMP) ಈಗಾಗಲೇ ಆಕ್ಷನ್ ಪ್ಲ್ಯಾನ್ ಸಿದ್ಧಗೊಳಿಸಿದೆ. ಲಾಲಿಕೆ ಮ್ಯಾನ್ ಪವರ್, ಸಲಕರಣೆಗೆ ಸಿದ್ಧತೆಗೆ ಸೂಚನೆ ನೀಡಿದೆ. ಲಸಿಕಾಕರಣ (Vaccination)ಹೆಚ್ಚಿಸಲು ಮುಂದಾಗಿದೆ. 

 

ಬೆಂಗಳೂರು (ಏ. 27): ಕೊರೋನಾ 4 ನೇ ಅಲೆಗೆ (Covid 4 th Wave) ಸರ್ಕಾರ ಸರ್ವ ಸನ್ನದ್ಧವಾಗಿದೆ. ಬಿಬಿಎಂಪಿ (BBMP) ಈಗಾಗಲೇ ಆಕ್ಷನ್ ಪ್ಲ್ಯಾನ್ ಸಿದ್ಧಗೊಳಿಸಿದೆ. ಲಾಲಿಕೆ ಮ್ಯಾನ್ ಪವರ್, ಸಲಕರಣೆಗೆ ಸಿದ್ಧತೆಗೆ ಸೂಚನೆ ನೀಡಿದೆ. ಲಸಿಕಾಕರಣ (Vaccination)ಹೆಚ್ಚಿಸಲು ಮುಂದಾಗಿದೆ. 

ಕರಗ ಮಹೋತ್ಸವ: ನಿಖಿಲ್‌ಗೆ ಗರ್ಭಗುಡಿ ಪ್ರವೇಶ ನಿಷೇಧ, ನೆಟ್ಟಿಗರ ಆಕ್ರೋಶ

ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್‌ ಪರೀಕ್ಷೆ ಹೆಚ್ಚಿಸಿದ್ದು, ರೋಗ ಲಕ್ಷಣಗಳು ಕಂಡು ಬಂದ ವ್ಯಕ್ತಿಗಳನ್ನು ಹೋಂ ಐಸೋಲೇಷನ್‌ (Home Isolation) ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕೊರೋನಾ ಸೋಂಕು ಹೆಚ್ಚಿದಂತೆ ಇನ್ನಷ್ಟುಮುನ್ನೆಚ್ಚರಿಕೆಯಾಗಿ ಹಲವು ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಣಯ ಆಗಲಿದ್ದು ಮಾಸ್‌್ಕ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಂದುವರೆಸಲಾಗಿದೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ. 

Video Top Stories