Asianet Suvarna News Asianet Suvarna News

ಕೊರೊನಾ ಟೆನ್ಷನ್‌ನಿಂದ ಕರ್ನಾಟಕಕ್ಕೆ ಮುಕ್ತಿ?

ಕೊರೊನಾ ಭೀತಿಯಿಂದ ಕರ್ನಾಟಕಕ್ಕೆ ಕೊಂಚ ರಿಲೀಫ್ ಸಿಕ್ಕಿದೆ. ಮೂರು ದಿನಗಳಿಂದ ಒಂದಂಕಿಗೆ ಇಳಿದಿದೆ ಕೊರೊನಾ ಪಾಸಿಟೀವ್ ಕೇಸ್‌ಗಳು. ಬೆಂಗಳೂರಿನಲ್ಲಿ ಒಬ್ಬರಿಗೆ ಮಾತ್ರ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ದಿನಕ್ಕೆ ಸರಾಸರಿ ಟೆಸ್ಟಿಂಗ್ ಸಂಖ್ಯೆ 3 ಸಾವಿರಕ್ಕೂ ಹೆಚ್ಚಿದ್ದು ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಕರ್ನಾಟಕಕ್ಕೆ ಇದು ಕೊಂಚ ಮಟ್ಟಿಗೆ ರಿಲೀಫ್ ನೀಡಿದೆ. 

ಭಯಾನಕ A2A ವೈರಸ್, 10 ಅವತಾರಗಳಲ್ಲಿ ಇದೇ ಕೊರೋನಾದ ಅಪ್ಪ!

Video Top Stories