Asianet Suvarna News Asianet Suvarna News

ಸೋಂಕಿತ ಗರ್ಭಿಣಿಗೆ ವಾಣಿ ವಿಲಾಸ್‌ನಲ್ಲಿ ಹೆರಿಗೆ; ಆಸ್ಪತ್ರೆ ಸಿಬ್ಬಂದಿ ಆಕ್ರೋಶ

ಕೊರೊನಾ ಸೋಂಕಿತ ಗರ್ಭಿಣಿಗೆ ವಾಣಿ ವಿಲಾಸದಲ್ಲಿ ಹೆರಿಗೆಯಾಗಿದೆ. ವಾಣಿ ವಿಲಾಸ ಸಿಬ್ಬಂದಿ ಆಡಳಿತ ಮಂಡಳಿ ವಿರುದ್ಧ ತಿರುಗಿ ಬಿದ್ದಿದ್ದಾರೆ. 'ನಾವ್ ಕೆಲಸ ಮಾಡಲ್ಲ' ಅಂತ ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ.  ಸೋಂಕಿತ ಮಹಿಳೆ, ಸಂಬಂಧಿಕರು ಆಸ್ಪತ್ರೆ ತುಂಬೆಲ್ಲಾ ಓಡಾಡಿದ್ದಾರೆ. ನಮಗೂ ಕರ್ತವ್ಯ ನಿರ್ವಹಿಸಲು ಭಯವಾಗುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು (ಮೇ. 09): ಕೊರೊನಾ ಸೋಂಕಿತ ಗರ್ಭಿಣಿಗೆ ವಾಣಿ ವಿಲಾಸದಲ್ಲಿ ಹೆರಿಗೆಯಾಗಿದೆ. ವಾಣಿ ವಿಲಾಸ ಸಿಬ್ಬಂದಿ ಆಡಳಿತ ಮಂಡಳಿ ವಿರುದ್ಧ ತಿರುಗಿ ಬಿದ್ದಿದ್ದಾರೆ. 'ನಾವ್ ಕೆಲಸ ಮಾಡಲ್ಲ' ಅಂತ ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ.  ಸೋಂಕಿತ ಮಹಿಳೆ, ಸಂಬಂಧಿಕರು ಆಸ್ಪತ್ರೆ ತುಂಬೆಲ್ಲಾ ಓಡಾಡಿದ್ದಾರೆ. ನಮಗೂ ಕರ್ತವ್ಯ ನಿರ್ವಹಿಸಲು ಭಯವಾಗುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ರಾಜ್ಯದಲ್ಲಿ 11 ಜನರಿಂದ 354 ಮಂದಿಗೆ ವೈರಸ್‌!

Video Top Stories