Asianet Suvarna News Asianet Suvarna News

ಕರ್ನಾಟಕದ ಲಾಕ್‌ಡೌನ್ ಆಗಿರುವ 9 ಜಿಲ್ಲೆಗಳಲ್ಲಿ ಬಸ್ ಸೇವೆ ಇರುತ್ತಾ? ಇಲ್ಲಿದೆ KSRTC ಎಂಡಿ ಸ್ಪಷ್ಟನೆ!

ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಕರ್ನಾಟದ 9 ಜಿಲ್ಲೆಗಳನ್ನು ಲಾಕ್‌ಡೌನ್ ಮಾಡಲಾಗಿದೆ. ಆರಂಭದಲ್ಲಿ ಈ 9 ಜಿಲ್ಲೆಗಳಲ್ಲಿ ಬಸ್ ಸೇವೆ ಸೇರಿದಂತೆ ಯಾವುದೇ ಸೇವೆಲಭ್ಯವಿಲ್ಲ ಎನ್ನಲಾಗಿತ್ತು. ಆದರೆ ನಿರ್ಧಾರದಲ್ಲಿ ಕೊಂಚ ಬದಲಾವಣೆ ಮಾಡಲಾಗಿದ್ದು, ಲಾಕ್‌ಡೌನ್ ಜಿಲ್ಲೆಗಳಲ್ಲಿ ಶೇಕಡಾ 50 ರಷ್ಟು ಬಸ್ ಸೇವೆ ಲಭ್ಯವಾಗಲಿದೆ. 23ರಂದು ಅಂದರೆ ನಾಳೆ ಯಾವುದೇ ಬಸ್ ಸೇವೆ ಲಭ್ಯವಿರುವುದಿಲ್ಲ. ಇನ್ನು ಮಾರ್ಚ್ 31ರ ವರೆಗೆ ಹವಾನಿಯಂತ್ರಿಕ ಬಸ್ ಸೇವೆ ರದ್ದಾಗಿದೆ.ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಬೆಂಗಳೂರು(ಮಾ.22): ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಕರ್ನಾಟದ 9 ಜಿಲ್ಲೆಗಳನ್ನು ಲಾಕ್‌ಡೌನ್ ಮಾಡಲಾಗಿದೆ. ಆರಂಭದಲ್ಲಿ ಈ 9 ಜಿಲ್ಲೆಗಳಲ್ಲಿ ಬಸ್ ಸೇವೆ ಸೇರಿದಂತೆ ಯಾವುದೇ ಸೇವೆಲಭ್ಯವಿಲ್ಲ ಎನ್ನಲಾಗಿತ್ತು. ಆದರೆ ನಿರ್ಧಾರದಲ್ಲಿ ಕೊಂಚ ಬದಲಾವಣೆ ಮಾಡಲಾಗಿದ್ದು, ಲಾಕ್‌ಡೌನ್ ಜಿಲ್ಲೆಗಳಲ್ಲಿ ಶೇಕಡಾ 50 ರಷ್ಟು ಬಸ್ ಸೇವೆ ಲಭ್ಯವಾಗಲಿದೆ. 23ರಂದು ಅಂದರೆ ನಾಳೆ ಯಾವುದೇ ಬಸ್ ಸೇವೆ ಲಭ್ಯವಿರುವುದಿಲ್ಲ. ಇನ್ನು ಮಾರ್ಚ್ 31ರ ವರೆಗೆ ಹವಾನಿಯಂತ್ರಿಕ ಬಸ್ ಸೇವೆ ರದ್ದಾಗಿದೆ.ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಬಿಎಸ್‌ವೈ to ಸ್ಯಾಂಡಲ್‌ವುಡ್ ಸೆಲೆಬ್ರೆಟೀಸ್; ಕೊರೋನಾ ಹೋರಾಟಕ್ಕೆ ಕೃಕಜ್ಞತೆಯ ಚಪ್ಪಾಳೆ!