Asianet Suvarna News Asianet Suvarna News

10 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಸೋಂಕು ಹೆಚ್ಚಳ

ಮಹಾಮಾರಿ ಕೊರೊನಾ ಮಕ್ಕಳನ್ನು ಬಿಟ್ಟು ಬಿಡದೇ ಕಾಡುತ್ತಿದೆ. 10 ವರ್ಷದೊಳಗಿನ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿದೆ. 15 ದಿನಗಳಲ್ಲಿ 6 ಮಕ್ಕಳು ಸಾವನ್ನಪ್ಪಿದ್ದಾರೆ. ಜುಲೈ 6 ರವರೆಗೆ 1382 ಮಕ್ಕಳಿಗೆ ಸೋಂಕು ತಗುಲಿತ್ತು. ಆಗಸ್ಟ್‌ 6 ರ ವೇಳೆಗೆ 5148 ಮಕ್ಕಳಿಗೆ ಪಾಸಿಟಿವ್ ಬಂದಿದೆ. ಬಹುತೇಕ ಮಕ್ಕಳಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲ. ಚಿಕ್ಕ ಮಕ್ಕಳನ್ನು ಅರೈಕೆ ಮಾಡುವುದು ಕಷ್ಟವಾಗಿದೆ. ಅಂಕಿ- ಅಂಶಗಳನ್ನು ನೋಡಿದರೆ ಗಾಬರಿ ಮೂಡಿಸವಂತಿದೆ. 
 

ಬೆಂಗಳೂರು (ಆ. 09): ಮಹಾಮಾರಿ ಕೊರೊನಾ ಮಕ್ಕಳನ್ನು ಬಿಟ್ಟು ಬಿಡದೇ ಕಾಡುತ್ತಿದೆ. 10 ವರ್ಷದೊಳಗಿನ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿದೆ. 15 ದಿನಗಳಲ್ಲಿ 6 ಮಕ್ಕಳು ಸಾವನ್ನಪ್ಪಿದ್ದಾರೆ. ಜುಲೈ 6 ರವರೆಗೆ 1382 ಮಕ್ಕಳಿಗೆ ಸೋಂಕು ತಗುಲಿತ್ತು. ಆಗಸ್ಟ್‌ 6 ರ ವೇಳೆಗೆ 5148 ಮಕ್ಕಳಿಗೆ ಪಾಸಿಟಿವ್ ಬಂದಿದೆ. ಬಹುತೇಕ ಮಕ್ಕಳಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲ. ಚಿಕ್ಕ ಮಕ್ಕಳನ್ನು ಅರೈಕೆ ಮಾಡುವುದು ಕಷ್ಟವಾಗಿದೆ. ಅಂಕಿ- ಅಂಶಗಳನ್ನು ನೋಡಿದರೆ ಗಾಬರಿ ಮೂಡಿಸವಂತಿದೆ. 

ಸಿಲಿಕಾನ್ ಸಿಟಿ ಜನರ ಬದುಕಿಗೆ ಕೊರೊನಾ ಬರೆ; 50 ಸಾವಿರ ಸಾಪ್‌ಗಳು ಕ್ಲೋಸ್..!
 

Video Top Stories