Asianet Suvarna News Asianet Suvarna News

ಬೆಂಗಳೂರು ಇನ್ ಡೇಂಜರ್..ಡೇಂಜರ್..! 5 ದಿನಗಳಲ್ಲಿ ಕೋವಿಡ್‌ ಕೇಸ್‌ಗಳು ದ್ವಿಗುಣ

ಬೆಂಗಳೂರಿನಲ್ಲಿ ಕೋವಿಡ್ ಪಾಸಿಟೀವ್ ಕೇಸ್‌ಗಳು ಹೆಚ್ಚಾಗುತ್ತಿದ್ದು, ಕೇಸ್‌ಗಳ ಗ್ರಾಫ್ ನೋಡಿದರೆ ಆತಂಕ ಹೆಚ್ಚಾಗುವಂತಿದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅಂಕಿ- ಅಂಶಗಳನ್ನು ಬಹಿರಂಗಪಡಿಸಿದ್ದಾರೆ. 

ಬೆಂಗಳೂರು (ಜೂ. 29): ಕೋವಿಡ್ ಪಾಸಿಟೀವ್ ಕೇಸ್‌ಗಳು ಹೆಚ್ಚಾಗುತ್ತಿದ್ದು, ಕೇಸ್‌ಗಳ ಗ್ರಾಫ್ ನೋಡಿದರೆ ಆತಂಕ ಹೆಚ್ಚಾಗುವಂತಿದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅಂಕಿ- ಅಂಶಗಳನ್ನು ಬಹಿರಂಗಪಡಿಸಿದ್ದಾರೆ. 

ದುಬೈಯಿಂದ ಬಂದ ಕನ್ನಡಿಗರು; ದಾಖಲೆ ಇಲ್ಲವೆಂದು ರಾಜ್ಯಕ್ಕೆ ಬರಲು ಅನುಮತಿ ನಿರಾಕರಣೆ

' ಜೂನ್ 23 ರಂದು 1556 ಕೋವಿಡ್ ಪ್ರಕರಣಗಳನ್ನು ಹೊಂದಿದ್ದ ಬೆಂಗಳೂರಿನಲ್ಲಿ ಕಳೆದ 5 ದಿನಗಳಲ್ಲಿ ಪ್ರಕರಣಗಳು ದ್ವಿಗುಣಗೊಂಡು ನೆನ್ನೆಯ ವೇಳೆಗೆ 3419 ಪ್ರಕರಣಗಳನ್ನು ಹೊಂದಿದೆ. ರಾಜ್ಯದ ಒಟ್ಟು ಸೋಂಕಿತರ ಪೈಕಿ 25.92% ಪ್ರಕರಣಗಳು ಬೆಂಗಳೂರಿನಲ್ಲಿವೆ. ನಗರದಲ್ಲಿ ಹೆಚ್ಚುತ್ತಿರುವ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಸಜ್ಜಾಗಿದೆ' ಎಂದಿದ್ದಾರೆ

Video Top Stories