Asianet Suvarna News Asianet Suvarna News

ಕೊರೋನಾ ಪಾಸಿಟೀವ್ ಸಂಖ್ಯೆ ಏರಿಕೆ; ಆತಂತ ಹುಟ್ಟು ಹಾಕಿದೆ ಗ್ರಾಫ್

ರಾಜ್ಯದಲ್ಲಿ ಕೊರೋನಾ ಪಾಸಿಟೀವ್ ಕೇಸ್‌ 401 ಕ್ಕೇರಿದೆ. ಇಂದು ಒಂದೇ ದಿನ 17 ಮಂದಿಗೆ ಸೋಂಕು ಖಚಿತವಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಕೊಟ್ಟಿರುವ ಮಾಹಿತಿ ಇದು.  ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಕಟ್ಟಿನಿಟ್ಟಿನ ಕ್ರಮ ಕೈಗೊಂಡಿದ್ದರೂ ನಿಯಂತ್ರಣಕ್ಕೆ ಮಾತ್ರ ಬರುತ್ತಿಲ್ಲ. ದಿನೇ ದಿನೇ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕವನ್ನುಂಟು ಮಾಡಿದೆ. 

ಬೆಂಗಳೂರು (ಏ. 19): ರಾಜ್ಯದಲ್ಲಿ ಕೊರೋನಾ ಪಾಸಿಟೀವ್ ಕೇಸ್‌ 401 ಕ್ಕೇರಿದೆ. ಇಂದು ಒಂದೇ ದಿನ 17 ಮಂದಿಗೆ ಸೋಂಕು ಖಚಿತವಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಕೊಟ್ಟಿರುವ ಮಾಹಿತಿ ಇದು. ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಕಟ್ಟಿನಿಟ್ಟಿನ ಕ್ರಮ ಕೈಗೊಂಡಿದ್ದರೂ ನಿಯಂತ್ರಣಕ್ಕೆ ಮಾತ್ರ ಬರುತ್ತಿಲ್ಲ. ದಿನೇ ದಿನೇ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕವನ್ನುಂಟು ಮಾಡಿದೆ. 

ಲಾಕ್ ಡೌನ್ ನಡುವೆ ಬೆಂಗ್ಳೂರಲ್ಲಿ ನಶೆರಾಣಿಯರ ಪುಂಟಾಟ, ಪೊಲೀಸರ ಮೇಲೆ ಕಾರು ಹತ್ತಿಸಲು ನೋಡಿದ್ರು!

 

ಡಾ. ಸುಧಾಕರ್ ಮಾತುಗಳಿವು!

"

Video Top Stories