Asianet Suvarna News Asianet Suvarna News

ರಾಜ್ಯದಲ್ಲಿ ಮುಂಗಾರು ಆರಂಭ; ಶುರುವಾಗಿದೆ ವೈರಸ್ ಹೆಚ್ಚಾಗುವ ಆತಂಕ

ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಮಳೆಗಾಲದಲ್ಲಿ ವೈರಸ್ ಬಹುಬೇಗ ಹರಡುತ್ತದೆ. ಹಾಗಾಗಿ ಎಲ್ಲರೂ ಎಚ್ಚರವಾಗಿರಬೇಕು. ಈಗ ಕೋವಿಡ್ 19 ಪಾಸಿಟೀವ್ ಕೇಸ್‌ಗಳು ಹೆಚ್ಚಾಗುತ್ತಿದ್ದು, ಮಳೆಗಾಲ ಬೇರೆ ಶುರುವಾಗುತ್ತಿದೆ. ಜ್ವರ, ನೆಗಡಿ, ಶೀತ ಬಹುಬೇಗ ಹರಡಿ ಬಿಡುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಒಳಿತು. 

ಬೆಂಗಳೂರು (ಜೂ. 27): ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಮಳೆಗಾಲದಲ್ಲಿ ವೈರಸ್ ಬಹುಬೇಗ ಹರಡುತ್ತದೆ. ಹಾಗಾಗಿ ಎಲ್ಲರೂ ಎಚ್ಚರವಾಗಿರಬೇಕು. ಈಗ ಕೋವಿಡ್ 19 ಪಾಸಿಟೀವ್ ಕೇಸ್‌ಗಳು ಹೆಚ್ಚಾಗುತ್ತಿದ್ದು, ಮಳೆಗಾಲ ಬೇರೆ ಶುರುವಾಗುತ್ತಿದೆ. ಜ್ವರ, ನೆಗಡಿ, ಶೀತ ಬಹುಬೇಗ ಹರಡಿ ಬಿಡುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಒಳಿತು. 

ಕೊರೋನಾ ಅಟ್ಟಹಾಸ: ಡೆಡ್ಲಿ ವೈರಸ್‌ಗೆ ಬೆಂಗಳೂರಲ್ಲಿ ಮತ್ತೊಂದು ಬಲಿ

Video Top Stories