Asianet Suvarna News Asianet Suvarna News

ರಾಗಿ ಮಾರಾಟ ಮಾಡಲು ಬರುವ ರೈತರಿಂದ ಲಂಚ ವಸೂಲಿ; ಎಪಿಎಂಸಿಯಲ್ಲಿ ಬಾರೀ ದಂಧೆ

ಈ ಬಾರಿ ರೈತರು ರಾಗಿ ಬೆಳೆಯಲ್ಲಿ ಉತ್ತಮ ಫಸಲು ಕಂಡಿದ್ದಾರೆ. ಸರ್ಕಾರ ಕೂಡಾ ಪ್ರತಿ ಕ್ವಿಂಟಾಲ್‌ಗೆ 3200 ರೂ ಘೋಷಣೆ ಮಾಡಿದೆ. ಆದರೆ ರೈತನಿಗೆ ಈ ಬೆಲೆ ತಲುಪುತ್ತಿಲ್ಲ. 
 

ಬೆಂಗಳೂರು (ಏ. 03): ಈ ಬಾರಿ ರೈತರು ರಾಗಿ ಬೆಳೆಯಲ್ಲಿ ಉತ್ತಮ ಫಸಲು ಕಂಡಿದ್ದಾರೆ. ಸರ್ಕಾರ ಕೂಡಾ ಪ್ರತಿ ಕ್ವಿಂಟಾಲ್‌ಗೆ 3200 ರೂ ಘೋಷಣೆ ಮಾಡಿದೆ. ಆದರೆ ರೈತನಿಗೆ ಈ ಬೆಲೆ ತಲುಪುತ್ತಿಲ್ಲ. 

ಕೃಷಿ ಮಾರುಕಟ್ಟೆ ಇಲಾಖೆ ರೈತರಿಂದ ರಾಗಿ ಖರೀದಿಗೆ ಎಪಿಎಂಸಿ ಆವರಣದಲ್ಲಿ ಅವಕಾಶ ಮಾಡಿ ಕೊಟ್ಟಿದೆ. ಆದರೆ ರೈತರಿಂದ ಕೃಷಿ ಅಧಿಕಾರಿಗಳು ಹಣ ಪೀಕುತ್ತಿದ್ದಾರೆ. ಈ ಬಗ್ಗೆ ಕವರ್ ಸ್ಟೋರಿ ತಂಡ ಬೇರೆ ಬೇರೆ ಕಡೆ ಕಾರ್ಯಾಚರಣೆ ನಡೆದಿದೆ. ಈ ದಂಧೆ ಹೇಗೆ ನಡೆಯುತ್ತದೆ...? ನೀವೇ ನೋಡಿ...

Video Top Stories