Asianet Suvarna News Asianet Suvarna News

2020 ಕ್ಕಿಂತ 2021 ಇನ್ನೂ ಡೇಂಜರಸ್; ರೂಪಾಂತರಿ ವೈರಸ್‌ನಿಂದ ಹೆಚ್ಚಾಗಿದೆ ಆತಂಕ

2020 ಅಂತೂ ಮುಗಿಯುತ್ತಿದೆ. ಕೊರೊನಾ ಸೋಂಕು ತಹಬದಿಗೆ ಬಂದಿದೆ. 2021 ಹೊಸ ಭರವಸೆ, ಹೊಸ ಬದುಕನ್ನು ಕೊಡುತ್ತದೆ. ಎಲ್ಲವೂ ಸರಿಯಾಗುತ್ತದೆ ಎಂದುಕೊಂಡಿದ್ದರೆ ಅದು ಉಲ್ಟಾ ಹೊಡೆಯುವ ಲಕ್ಷಣಗಳು ಕಾಣಿಸುತ್ತಿವೆ. 

First Published Dec 26, 2020, 3:17 PM IST | Last Updated Dec 26, 2020, 3:21 PM IST

ಬೆಂಗಳೂರು (ಡಿ. 26): 2020 ಅಂತೂ ಮುಗಿಯುತ್ತಿದೆ. ಕೊರೊನಾ ಸೋಂಕು ತಹಬದಿಗೆ ಬಂದಿದೆ. 2021 ಹೊಸ ಭರವಸೆ, ಹೊಸ ಬದುಕನ್ನು ಕೊಡುತ್ತದೆ. ಎಲ್ಲವೂ ಸರಿಯಾಗುತ್ತದೆ ಎಂದುಕೊಂಡಿದ್ದರೆ ಅದು ಉಲ್ಟಾ ಹೊಡೆಯುವ ಲಕ್ಷಣಗಳು ಕಾಣಿಸುತ್ತಿವೆ. ರೂಪಾಂತರಿ ವೈರಸ್ ಮೋಸ್ಟ್ ಡೇಂಜರಸ್ ಎನ್ನಲಾಗುತ್ತಿದೆ. ಇದು ಇನ್ನಷ್ಟು ಭೀಕರವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಎಚ್ಚರಿಕೆಯಿಂದಿರುವುದು ಒಳ್ಳೆಯದು,..!

ಬ್ರಿಟನ್ ವೈರಸ್ ಮಧ್ಯೆ ಕರ್ನಾಟಕದಲ್ಲಿ ಶಾಲೆ ಆರಂಭವಾಗುತ್ತಾ..?