ಕೊರೋನಾ ಗೆದ್ದ ಮಡಿಕೇರಿ ವೀರನ ಆತ್ಮವಿಶ್ವಾಸದ ಮಾತುಗಳಿವು

ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಊಟೋಪಚಾರದ ವ್ಯವಸ್ಥೆಯ ಬಗ್ಗೆ ಕೊರೋನಾ ಗೆದ್ದ ಮೋಹನ್ ಕುಮಾರ್ ಮನಬಿಚ್ಚಿ ಮಾತನಾಡಿದ್ದಾರೆ. ಧೈರ್ಯವಾಗಿ ಮನೆಯಲ್ಲೇ ಇದ್ದುಕೊಂಡು ಕೊರೋನಾವನ್ನು ಗೆಲ್ಲಬಹುದು ಎನ್ನುವುದು ಮೋಹನ್ ಕುಮಾರ್ ಮಾತು.  
 
First Published Jul 20, 2020, 4:44 PM IST | Last Updated Jul 20, 2020, 4:44 PM IST

ಮಡಿಕೇರಿ(ಜು.20): ಜಾಗತಿಕ ಪಿಡುಗಾದ ಕೊರೋನಾಗೆ ಸದ್ಯಕ್ಕೆ ಅಧಿಕೃತವಾಗಿ ಯಾವ ದೇಶವು ಮದ್ದು ಕಂಡು ಹಿಡಿದಿಲ್ಲ, ಆದರೆ ಮನಸ್ಸು ಮಾಡಿದರೇ ಯಾವುದೂ ಅಸಾಧ್ಯವಲ್ಲ. ಧೈರ್ಯದಿಂದಿದ್ದರೆ ಕೊರೋನಾವನ್ನು ಮಣಿಸಬಹುದು ಎನ್ನುತ್ತಾರೆ ಕೋವಿಡ್ 19 ಸೋಂಕಿನಿಂದ ಗುಣಮುಖರಾದ ಮಡಿಕೇರಿಯ ಮೋಹನ್ ಕುಮಾರ್.

ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಊಟೋಪಚಾರದ ವ್ಯವಸ್ಥೆಯ ಬಗ್ಗೆ ಕೊರೋನಾ ಗೆದ್ದ ಮೋಹನ್ ಕುಮಾರ್ ಮನಬಿಚ್ಚಿ ಮಾತನಾಡಿದ್ದಾರೆ. ಧೈರ್ಯವಾಗಿ ಮನೆಯಲ್ಲೇ ಇದ್ದುಕೊಂಡು ಕೊರೋನಾವನ್ನು ಗೆಲ್ಲಬಹುದು ಎನ್ನುವುದು ಮೋಹನ್ ಕುಮಾರ್ ಮಾತು.  

ಬೆಂಗ್ಳೂರಲ್ಲಿ ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲ, ಸಚಿವರಿಗೆ ಸಮಸ್ಯೆ ಬಗೆಹರಿಸುವ ಧಾವಂತವಿಲ್ಲ..!

ಸಾರ್ವಜನಿಕರು ಕೊರೋನಾ ಬಗ್ಗೆ ಭಯಪಡುವ ಅಗತ್ಯವಿಲ್ಲ. ಇದು ಸಾಮಾನ್ಯ ಚಳಿ, ಜ್ವರ ಕೆಮ್ಮಿನಂತೆ ಅಷ್ಟೇ. ಧೈರ್ಯದಿಂದ ಇರಿ ಎನ್ನುವುದು ಮೋಹನ್ ಕುಮಾರ್ ಆತ್ಮವಿಶ್ವಾಸದ ನುಡಿ.
 
Video Top Stories