ಕೋವಿಡ್ ಆಸ್ಪತ್ರೆಯಲ್ಲೇ ನೇಣಿಗೆ ಶರಣಾದ ಸೋಂಕಿತ

ಕೊರೊನಾ ಸೋಂಕು ಖಚಿತಪಡುತ್ತಿದ್ದಂತೆ ಹೆದರಿದ ಸೋಂಕಿತ ನೇಣಿಗೆ ಶರಣಾಗಿದ್ಧಾನೆ. ರಾಮನಗರದಲ್ಲಿ ಈ ಘಟನೆ ನಡೆದಿದೆ. ಹೊನ್ನಾಯಕನಹಳ್ಳಿ ಕೋವಿಡ್ ಆಸ್ಪತ್ರೆಯಲ್ಲಿ ನೇಣಿಗೆ ಶರಣಾಗಿದ್ದಾನೆ.  4 ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ಬಂದಿತ್ತು. ಮನನೊಂದ ಸೋಂಕಿತ ಇಂದು ನೇಣಿಗೆ ಶರಣಾಗಿದ್ದಾನೆ. 

First Published Aug 26, 2020, 5:14 PM IST | Last Updated Aug 26, 2020, 5:15 PM IST

ಬೆಂಗಳೂರು (ಆ. 26): ಕೊರೊನಾ ಸೋಂಕು ಖಚಿತಪಡುತ್ತಿದ್ದಂತೆ ಹೆದರಿದ ಸೋಂಕಿತ ನೇಣಿಗೆ ಶರಣಾಗಿದ್ಧಾನೆ. ರಾಮನಗರದಲ್ಲಿ ಈ ಘಟನೆ ನಡೆದಿದೆ. ಹೊನ್ನಾಯಕನಹಳ್ಳಿ ಕೋವಿಡ್ ಆಸ್ಪತ್ರೆಯಲ್ಲಿ ನೇಣಿಗೆ ಶರಣಾಗಿದ್ದಾನೆ.  4 ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ಬಂದಿತ್ತು. ಮನನೊಂದ ಸೋಂಕಿತ ಇಂದು ನೇಣಿಗೆ ಶರಣಾಗಿದ್ದಾನೆ. 

ಜನಿಸಿದ ಕೆಲವೇ ಗಂಟೆಗಳಲ್ಲಿ ಕೊರೊನಾದಿಂದ ನವಜಾತ ಶಿಶು ಸಾವು

Video Top Stories