Asianet Suvarna News Asianet Suvarna News

ಬೆಂಗಳೂರಿನಲ್ಲಿ ಹೆಚ್ಚುತ್ತಲೇ ಇದೆ ಕಂಟೈನ್ಮೆಂಟ್ ಝೋನ್; 40 ಕ್ಕೆ ಏರಿಕೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಹೆಚ್ಚಾಗುತ್ತಲೇ ಇದೆ. 34 ಇದ್ದಿದ್ದು 39 ಆಯ್ತು, ಈಗ 40 ಕ್ಕೆ ಏರಿಕೆಯಾಗಿದೆ. ಹೆಚ್ಚು ವಾಣಿಜ್ಯ ವಹಿವಾಟಿನ ಎಸ್‌ಪಿ ರೋಡ್, ನಗರ್ತ ಪೇಟೆ ಮುಖ್ಯರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಮಲ್ಲೇಶ್ವರದ 7, 8 ನೇ ಕ್ರಾಸ್‌ನಲ್ಲೂ ಢವಢವ ಶುರುವಾಗಿದೆ. 

ಬೆಂಗಳೂರು (ಜೂ. 04): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಹೆಚ್ಚಾಗುತ್ತಲೇ ಇದೆ. 34 ಇದ್ದಿದ್ದು 39 ಆಯ್ತು, ಈಗ 40 ಕ್ಕೆ ಏರಿಕೆಯಾಗಿದೆ. ಹೆಚ್ಚು ವಾಣಿಜ್ಯ ವಹಿವಾಟಿನ ಎಸ್‌ಪಿ ರೋಡ್, ನಗರ್ತ ಪೇಟೆ ಮುಖ್ಯರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಮಲ್ಲೇಶ್ವರದ 7, 8 ನೇ ಕ್ರಾಸ್‌ನಲ್ಲೂ ಢವಢವ ಶುರುವಾಗಿದೆ. 

"