ಕಂಟೈನ್‌ಮೆಂಟ್ ಝೋನ್ ವ್ಯಾಪ್ತಿ ಬದಲು; ಸೋಂಕಿತನ ಮನೆ ಇರುವ ರಸ್ತೆಗೆ ಮಾತ್ರ ಸೀಮಿತ
ಕಂಟೈನ್‌ಮೆಂಟ್ ಝೋನ್ ವ್ಯಾಪ್ತಿಯನ್ನು ರಾಜ್ಯ ಸರ್ಕಾರ ಬದಲಿಸಿದೆ. ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸೋಂಕಿತರ ಸಂಖ್ಯೆ ಹೆಚ್ಚಳದ ಬೆನ್ನಲ್ಲೇ ಲಾಕ್‌ಡೌನನ್ನು ಇನ್ನಷ್ಟು ಸಡಿಲಗೊಳಿಸಲಾಗಿದೆ. ಸೋಂಕಿತನ ಮನೆ ಇರುವ ರಸ್ತೆ ಮಾತ್ರ ಇನ್ನು ಮುಂದೆ ಕಂಟೈನ್ಮೆಂಟ್ ಝೋನ್ ಆಗಿರುತ್ತದೆ.
ಬೆಂಗಳೂರು (ಮೇ. 25): ಕಂಟೈನ್‌ಮೆಂಟ್ ಝೋನ್ ವ್ಯಾಪ್ತಿಯನ್ನು ರಾಜ್ಯ ಸರ್ಕಾರ ಬದಲಿಸಿದೆ. ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸೋಂಕಿತರ ಸಂಖ್ಯೆ ಹೆಚ್ಚಳದ ಬೆನ್ನಲ್ಲೇ ಲಾಕ್‌ಡೌನನ್ನು ಇನ್ನಷ್ಟು ಸಡಿಲಗೊಳಿಸಲಾಗಿದೆ. ಸೋಂಕಿತನ ಮನೆ ಇರುವ ರಸ್ತೆ ಮಾತ್ರ ಇನ್ನು ಮುಂದೆ ಕಂಟೈನ್ಮೆಂಟ್ ಝೋನ್ ಆಗಿರುತ್ತದೆ.