Asianet Suvarna News Asianet Suvarna News

ನಾವೇ ಅಧಿಕಾರಕ್ಕೆ ಬಂದ್ರೆ ಜನರಿಗೆ 10 ಕೆಜಿ ಉಚಿತ ಅಕ್ಕಿ : ಸಿದ್ದರಾಮಯ್ಯ

Sep 28, 2021, 11:42 AM IST

ಬೆಂಗಳೂರು (ಸೆ.28): ಮತ್ತೆ ಸಿಎಂ ಆಗುವ ಇಂಗಿತವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. 

ಬಿಜೆಪಿ ಪಾಳಯದಲ್ಲಿ ಮತ್ತೆ ಸಂಪುಟ ವಿಸ್ತರಣೆ ಗುಸುಗುಸು, ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್..?

ಜಕ್ಕನೂರು ಮಾಧವಲಿಂಗಶ್ರೀ ಮಾತು ಉಲ್ಲೇಖಿಸುತ್ತಾ, 'ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ. ನಿಮಗೆ ರಾಜ್ಯ ಮುನ್ನೆಡೆಸುವ ಅವಕಾಶ ಸಿಗಲಿ' ಎಂದು ಶ್ರೀಗಳು ಆಶೀರ್ವಾದ ನೀಡಿದ್ದಾರೆಂದು ಹೇಳಿದ್ದಾರೆ. ನಾವು ಅಧಿಕಾರಕ್ಕೆ ಬಂದ್ರೆ ಜನರಿಗೆ 10 ಕೆಜಿ ಉಚಿತ ಅಕ್ಕಿ ನೀಡುತ್ತೇವೆ. ಪರಿಹಾರವನ್ನು ಹೆಚ್ಚು ಕೊಡುತ್ತೇವೆ ಎಂದಿದ್ಧಾರೆ.