ಸಿಎಎ ಪರ ನಿರ್ಣಯ ಮಂಡನೆಗೆ ಬಿಜೆಪಿ ಸಜ್ಜು
ಸಿಎಎ ಪರವಾಗಿ ನಿರ್ಣಯ ಮಂಡನೆಗೆ ಬಿಜೆಪಿ ಸಜ್ಜಾಗಿದೆ. ಅದಕ್ಕಿಂತ ಮುಂಚೆ ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ನಿರ್ಣಯ ಮಂಡನೆಗೆ ವಿರೋಧ ಪಕ್ಷಗಳು ಸಜ್ಜಾಗಿದೆ. ಪರ-ವಿರೋಧದಿಂದ CAA ಹಾಗೂ NRC ಮೇಲೆ ಪ್ರಭಾವ ಬೀರುವುದಿಲ್ಲ. ಇಲ್ಲಿದೆ ನೋಡಿ ಈ ಬಗ್ಗೆ ವರದಿ!
ಬೆಂಗಳೂರು (ಮಾ. 04): ಸಿಎಎ ಪರವಾಗಿ ನಿರ್ಣಯ ಮಂಡನೆಗೆ ಬಿಜೆಪಿ ಸಜ್ಜಾಗಿದೆ. ಅದಕ್ಕಿಂತ ಮುಂಚೆ ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ನಿರ್ಣಯ ಮಂಡನೆಗೆ ವಿರೋಧ ಪಕ್ಷಗಳು ಸಜ್ಜಾಗಿದೆ. ಪರ-ವಿರೋಧದಿಂದ CAA ಹಾಗೂ NRC ಮೇಲೆ ಪ್ರಭಾವ ಬೀರುವುದಿಲ್ಲ. ಇಲ್ಲಿದೆ ನೋಡಿ ಈ ಬಗ್ಗೆ ವರದಿ!