ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ, ಸೀಕ್ರೆಟ್ ಪ್ಲಾನ್‌ಗೆ ಮುಂದಾದ ಕಾಂಗ್ರೆಸ್ !
ಕೊರೋನಾ ವೈರಸ್ ಸ್ಫೋಟದ ಜೊತೆಗೆ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಬಿಎಸ್ ಯಡಿಯೂರಪ್ಪ ನಾಯಕತ್ವ ಬದಲಿಸುವಂತೆ ಬಂಡಾಯ ಶಾಸಕರ ಗುಂಪೊಂದು ಒತ್ತಾಯ ಮಾಡುತ್ತಿದೆ. ಬಿಜೆಪಿಯಲ್ಲೀಗ ತಳಮಳ ಶುರುವಾಗಿದೆ. ಇದೇ ಅವಕಾಶವನ್ನು ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದ್ದು, ಸದ್ದಿಲ್ಲದೆ ಲೆಕ್ಕಾಚಾರ ಹಾಕುತ್ತಿದೆ.
ಬೆಂಗಳೂರು(ಮೇ.29): ಕೊರೋನಾ ವೈರಸ್ ಸ್ಫೋಟದ ಜೊತೆಗೆ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಬಿಎಸ್ ಯಡಿಯೂರಪ್ಪ ನಾಯಕತ್ವ ಬದಲಿಸುವಂತೆ ಬಂಡಾಯ ಶಾಸಕರ ಗುಂಪೊಂದು ಒತ್ತಾಯ ಮಾಡುತ್ತಿದೆ. ಬಿಜೆಪಿಯಲ್ಲೀಗ ತಳಮಳ ಶುರುವಾಗಿದೆ. ಇದೇ ಅವಕಾಶವನ್ನು ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದ್ದು, ಸದ್ದಿಲ್ಲದೆ ಲೆಕ್ಕಾಚಾರ ಹಾಕುತ್ತಿದೆ.