Asianet Suvarna News Asianet Suvarna News

ಕೊರೋನಾ ಕೇಕೆ, ಕಾಲೇಜು ಮತ್ತೆ ಬಂದ್?

ಕರ್ನಾಟಕದಲ್ಲಿ ಕಾಲೇಜುಗಳು ಮರು ಆರಂಭಗೊಂಡಿದ್ದು, ಇದರ ಬೆನ್ನಲ್ಲೇ ಕೊರೋನಾ ಕೇಕೆಯೂ ಆರಂಭವಾಗಿದೆ. ಇದು ಸರ್ಕಾರ ಹಾಗೂ ಪೋಷಕರನ್ನು ಕಂಗಾಲುಗೊಳಿಸಿದೆ. ಹೀಗಾಗಿ ಅಗತ್ಯ ಬಿದ್ದರೆ ಕಾಲೇಜು ಬಂದ್ ಮಾಡುವ ಸಾಧ್ಯತೆ ಇದೆ ಎಂಬ ಸುಳಿವನ್ನು ಸಚಿವ ಡಾ. ಕೆ. ಸುಧಾಕರ್ ನೀಡಿದ್ದಾರೆ.

ಬೆಂಗಳೂರು(ನ.22) ಕರ್ನಾಟಕದಲ್ಲಿ ಕಾಲೇಜುಗಳು ಮರು ಆರಂಭಗೊಂಡಿದ್ದು, ಇದರ ಬೆನ್ನಲ್ಲೇ ಕೊರೋನಾ ಕೇಕೆಯೂ ಆರಂಭವಾಗಿದೆ. ಇದು ಸರ್ಕಾರ ಹಾಗೂ ಪೋಷಕರನ್ನು ಕಂಗಾಲುಗೊಳಿಸಿದೆ. ಹೀಗಾಗಿ ಅಗತ್ಯ ಬಿದ್ದರೆ ಕಾಲೇಜು ಬಂದ್ ಮಾಡುವ ಸಾಧ್ಯತೆ ಇದೆ ಎಂಬ ಸುಳಿವನ್ನು ಸಚಿವ ಡಾ. ಕೆ. ಸುಧಾಕರ್ ನೀಡಿದ್ದಾರೆ.

ರಾಜ್ಯದಲ್ಲಿ ಮತ್ತೆ 60 ಕಾಲೇಜು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆ!

ಒಂದೆಡೆ ಶಾಲೆಗಳನ್ನು ಯಾವಾಗ ಮರು ಆರಂಭಗೊಳಿಸುವುದು ಎಂಬ ಕುರಿತಾಗಿ ನಾಳೆ ಸಭೆ ಕರೆಯಲಾಗಿದೆ. ಹೀಗಿರುವಾಗಲೇ ಇತ್ತ ಆರಂಭವಾಗಿರುವ ಕಾಲೇಜುಗಳನ್ನು ಬಂದ್ ಮಾಡುವ ಸುಳಿವು ಲಭ್ಯವಾಗಿದೆ.