Asianet Suvarna News Asianet Suvarna News

ಬೆಂಗಳೂರು: ಕೊರೋನಾಗೆ ಪ್ರತಿಷ್ಠಿತ ಕಾಲೇಜಿನ ಡೀನ್‌ ಬಲಿ..!

ಬೆಂಗಳೂರಿನಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ| ಅಂಬೇಡ್ಕರ್‌ ತಾಂತ್ರಿಕ ಕಾಲೇಜಿನ ಡೀನ್‌ ಸಾವು| ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟ 50 ವರ್ಷದ ಡೀನ್‌| 

ಬೆಂಗಳೂರು(ಜೂ. 27):  ನಗರದಲ್ಲಿ ಮಹಾಮಾರಿ ಕೊರೋನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಹೌದು, ಇಂದು ನಗರದ ಅಂಬೇಡ್ಕರ್‌ ತಾಂತ್ರಿಕ ಕಾಲೇಜಿನ ಡೀನ್‌ರನ್ನ ಬಲಿ ಪಡೆದಿದೆ. ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ 50 ವರ್ಷದ ಡೀನ್‌ ಮೃತಪಟ್ಟಿದ್ದಾರೆ. 

ಕೊರೋನಾ ಅಟ್ಟಹಾಸ: ಡೆಡ್ಲಿ ವೈರಸ್‌ಗೆ ಬೆಂಗಳೂರಲ್ಲಿ ಮತ್ತೊಂದು ಬಲಿ

ಇದೀಗ ಡೀನ್‌ ಅವರ ಪತ್ನಿಗೂ ಕೂಡ ಕೊರೋನಾ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ಇವರಿಗೆ ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 
 

Video Top Stories