ಬೆಂಗಳೂರು ಮಿಷನ್ 2022: ಸರ್ವಾಂಗೀಣ ಅಭಿವೃದ್ಧಿಗೆ ಸಿಎಂ ಸಂಕಲ್ಪ

ಬೆಂಗಳೂರಿನ ಸರ್ವಾಂಗಿಣ ಅಭಿವೃದ್ಧಿಯ ನಿಟ್ಟಿನಲ್ಲಿ, ತಮ್ಮ ಪರಿಕಲ್ಪನೆಗಳನ್ನು ಹಂಚಿಕೊಳ್ಳಲು ಇಂದು ಸಿಎಂ ಬಿಎಸ್‌ವೈ 'ಬೆಂಗಳೂರು ಮಿಷನ್ 2022' ಸಂವಾದ ನಡೆಸಿದ್ದಾರೆ. 

First Published Dec 17, 2020, 3:33 PM IST | Last Updated Dec 17, 2020, 3:33 PM IST

ಬೆಂಗಳೂರು (ಡಿ. 170: ರಾಜ್ಯ ರಾಜಧಾನಿಯ ಸರ್ವಾಂಗಿಣ ಅಭಿವೃದ್ಧಿಯ ನಿಟ್ಟಿನಲ್ಲಿ, ತಮ್ಮ ಪರಿಕಲ್ಪನೆಗಳನ್ನು ಹಂಚಿಕೊಳ್ಳಲು ಇಂದು ಸಿಎಂ ಬಿಎಸ್‌ವೈ 'ಬೆಂಗಳೂರು ಮಿಷನ್ 2022' ಸಂವಾದ ನಡೆಸಿದ್ದಾರೆ. 

3 ವರ್ಷಗಳಲ್ಲಿ ಬೆಂಗಳೂರು ಅಭಿವೃದ್ಧಿಗೆ ಸಿಎಂ ಸಂಕಲ್ಪ ತೊಟ್ಟಿದ್ದಾರೆ. ಹೊಸ ಯೋಜನೆ, ನವಬೆಂಗಳೂರಿನ ನೀಲಿನಕ್ಷೆಯನ್ನು ಬಿಡುಗಡೆಗೊಳಿಸಿದ್ದಾರೆ. 2022 ರಲ್ಲಿ ಬೆಂಗಳೂರು ಹೇಗಿರಬೇಕು ಎಂಬ ಮುನ್ನೋಟದ ಬಗ್ಗೆ ಸಿಎಂ ಮಾತನಾಡಿದ್ದಾರೆ. ಏನಿವೆ ಹೊಸ ಯೋಜನೆಗಳು? ಹೇಗಿರಲಿದೆ ಬೆಂಗಳೂರು? ಇವೆಲ್ಲವನ್ನು ಸಿಎಂ ಮಾತುಗಳಲ್ಲೇ ಕೇಳೋಣ ಬನ್ನಿ..!