Asianet Suvarna News Asianet Suvarna News

ಬೆಂಗಳೂರು ಸಚಿವರುಗಳಿಗೆ ಮಳೆ ನಿರ್ವಹಣೆ ಹೊಣೆ

 ರಾಜಧಾನಿಯಲ್ಲಿ ಸತತ ಮಳೆಯಿಂದಾಗಿ (Rain) ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ನಿರ್ವಹಣೆಗೆ ಕೊರೋನಾ ಮಾದರಿ (Corona Model) ಕಾರ್ಯತಂತ್ರ ರೂಪಿಸುತ್ತಿದೆ ಸರ್ಕಾರ. ಬೆಂಗಳೂರಿನ ಸಚಿವರಿಗೆ ವಲಯವಾರು ಉಸ್ತುವಾರಿಯ ಹೊಣೆ ನೀಡಲಾಗಿದೆ. 

ಬೆಂಗಳೂರು (ಮೇ.22):  ರಾಜಧಾನಿಯಲ್ಲಿ ಸತತ ಮಳೆಯಿಂದಾಗಿ (Rain) ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ನಿರ್ವಹಣೆಗೆ ಕೊರೋನಾ ಮಾದರಿ (Corona Model) ಕಾರ್ಯತಂತ್ರ ರೂಪಿಸುತ್ತಿದೆ ಸರ್ಕಾರ. ಬೆಂಗಳೂರಿನ ಸಚಿವರಿಗೆ ವಲಯವಾರು ಉಸ್ತುವಾರಿಯ ಹೊಣೆ ನೀಡಲಾಗಿದೆ. ಕೊರೊನಾ ನಿರ್ವಹಣೆಗೆ ಬಿಎಸ್‌ವೈ ಇದೇ ಸೂತ್ರ ಅನುಸರಿಸಿದ್ದರು. ಇದೀಗ ಸಿಎಂ ಬೊಮ್ಮಾಯಿ ಕೂಡಾ ಇದೇ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಯಾವ ಸಚಿವರಿಗೆ ಯಾವ ವಲಯ ಎಂದು ಇನ್ನು ನಿರ್ಧರಿಸಬೇಕಿದೆ.