Asianet Suvarna News Asianet Suvarna News

ಕೊರೊನಾ ನಿರ್ವಹಣೆ: ಸಿಎಂ ಬೊಮ್ಮಾಯಿಗೆ ಕೇಂದ್ರ ಸಚಿವರ ಶಹಬ್ಭಾಸ್‌ಗಿರಿ!

Oct 10, 2021, 4:55 PM IST

ಬೆಂಗಳೂರು (ಅ. 10): ಕೇಂದ್ರ ಆರೋಗ್ಯ ಸಚಿವ ಮಾಂಡವೀಯ ಟಾಸ್ಕ್ ಮಾಸ್ಟರ್. ಹಿಡಿದ ಕೆಲಸವನ್ನು ಮುಗಿಯುವವರೆಗೂ ಬಿಡಲ್ಲ ಎಂದು ಕೇಂದ್ರ ಸಚಿವರ ಕಾರ್ಯವೈಖರಿಯನ್ನು ಸಿಎಂ ಹಾಡಿ ಹೊಗಳಿದ್ದಾರೆ. 

ಇನ್ನು ಮಾಂಡವೀಯ ಅವರು ಸಿಎಂ ಬೊಮ್ಮಾಯಿಯವರಿಗೆ ಶಹಭ್ಭಾಸ್‌ಗಿರಿ ನೀಡಿದ್ಧಾರೆ. 'ಬೊಮ್ಮಾಯಿಯವರು ಉತ್ಸಾಹಿ ಸಿಎಂ. ಅಚ್ಚುಕಟ್ಟಾಗಿ ಕೊರೋನಾ ನಿರ್ವಹಣೆ ಮಾಡಿದ್ದಾರೆ. ಪ್ರತಿ ಹಳ್ಳಿ, ಮನೆ ಮನೆಗೆ ಲಸಿಕೆ ತಲುಪಿಸಲಾಗಿದೆ. ಇದರ ಯಶಸ್ಸು ಸಿಎಂಗೆ ಸಲ್ಲಬೇಕು' ಎಂದು ಶ್ಲಾಘಿಸಿದ್ದಾರೆ. 

ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆ? ದೆಹಲಿಯಲ್ಲೇ ಬೀಡುಬಿಟ್ಟ ರಮೇಶ್ ಜಾರಕಿಹೊಳಿ