Asianet Suvarna News Asianet Suvarna News

ಬೈಕ್‌ನಲ್ಲಿದ್ದ ಹಣ ಮಂಗಮಾಯ; ಸಿಸಿಟಿವಿಯಲ್ಲಿ ಕಳ್ಳರ ಕೈಚಳಕ ಸೆರೆ!

ಸೈಲೆಂಟ್ ಅಗಿ ಬಂದ್ರು, ಬೈಕ್‌ನಲ್ಲಿದ್ದ ಹಣ ಕದ್ಕೊಂಡು ಹೋದ್ರು, ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ! ಇದು ನಡೆದಿದ್ದೆಲ್ಲಿ? ನೋಡೋಣ ಬನ್ನಿ!

ಬೆಂಗಳೂರು (ಅ. 02): ಭಾರೀ ಪ್ರವಾಹದಿಂದ ಎತ್ತಿನ ಬಂಡಿ ನೀರಿನ ಕೊಚ್ಚಿಹೋಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. 

ಫ್ಲೋರ್ ಮೇಲೆ ಡ್ಯಾನ್ಸ್ ಮಾಡೋರನ್ನ ನೋಡಿದ್ದೇವೆ, ರೋಪ್ ಮೇಲೆ ಡ್ಯಾನ್ಸ್ ಮಾಡೋರನ್ನ ನೋಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ನೀರಿನಲ್ಲಿ ಡ್ಯಾನ್ಸ್ ಮಾಡಿ ದಂಗು ಬಡಿಸಿದ್ಧಾರೆ. 

ಸೈಲೆಂಟ್ ಅಗಿ ಬಂದ್ರು, ಬೈಕ್‌ನಲ್ಲಿದ್ದ ಹಣ ಕದ್ಕೊಂಡು ಹೋದ್ರು, ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ! ಇದು ನಡೆದಿದ್ದೆಲ್ಲಿ? ನೋಡೋಣ ಬನ್ನಿ!

ನನ್ನ ಹಣವೆಲ್ಲಾ IMA ಪಾಲಾಯ್ತು; ಸಿಸಿಬಿ ಮುಂದೆ ಸಂಜನಾ ಗೋಳಾಟ